Members
ಧೀಮತಿ ಮಹಿಳಾ ಸಮಾಜ, ಉಜಿರೆ
2012ರಲ್ಲಿ ಗೌರವಾನ್ವಿತ ಮಾತೃಶ್ರೀ ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನ ಹಾಗೂ ಗೌರವಾಧ್ಯಕ್ಷತೆಯಲ್ಲಿ, ಶ್ರೀಮತಿ ಸೋನಿಯಾ ಯಶೋವರ್ಮ ಅವರ ಅಧ್ಯಕ್ಷತೆಯಲ್ಲಿ ಪ್ರಾರಂಭವಾಯಿತು. ಕಾರ್ಯದರ್ಶಿಯಾಗಿ ಶ್ರೀಮತಿ ರಾಜಶ್ರೀ ಹೆಗ್ಡೆ ಹಾಗೂ ಕೋಶಾಧಿಕಾರಿಯಾಗಿ ಶ್ರೀಮತಿ ಸರಸ್ವತಿ ಎನ್.ಪೂವಣಿಯವರನ್ನು ಸರ್ವಾನುಮತದಿಂದ ಆರಿಸಿ ಕಾರ್ಯಾರಂಭಿಸಲಾಯಿತು.
ಧೀಮತಿ ಮಹಿಳಾ ಸಮಾಜದ ಕಾರ್ಯಗಳ ಸಂಕ್ಷಿಪ್ತ ವರದಿ :
ಜೈನ ವಿದ್ಯಾರ್ಥಿಗಳಿಗೆ ಧಾರ್ಮಿಕ ಚಿಂತಕರು ಹಾಗೂ ಪರಿಣತರಿಂದ ಧಾರ್ಮಿಕ ಶಿಬಿರ ಹಾಗೂ ಅಷ್ಟವಿಧಾರ್ಚನೆ ಪೂಜಾ ತರಬೇತಿ.
ಹಿರಿಯರ ಹಾಗೂ ಕಿರಿಯರ ಜಿನಾಭಜನಾ ತಂಡ ರಚಿಸಿ ತರಬೇತಿ ನೀಡಿ ವಿವಿಧ ಹಂತದ ಜಿನ ಭಜನಾ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದ ಹೆಮ್ಮೆ.
ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳಲ್ಲಿ ಹಾಗೂ ಅಷ್ಟವಿಧಾರ್ಚನೆ ಪೂಜೆಗಳಲ್ಲಿ ಭಾಗವಹಿಸುವಿಕೆ.
ತಾಲೂಕಿನಾದ್ಯಂತ ಇರುವ ವಿವಿಧ ಜಿನಚೈತ್ಯಾಲಯಗಳ ಧಾಮ ಸಮಪ್ರೋಕ್ಷಣೆ, ಪಂಚಕಲ್ಯಾಣ ಹಾಗೂ ವಾರ್ಷಿಕೋತ್ಸವಗಳಲ್ಲಿ ಸಕ್ರಿಯ ಭಾಗವಹಿಸುವಿಕೆ.
ಮುನಿಗಳ ವಿಹಾರದ ಸಂದರ್ಭದಲ್ಲಿ ಹಾಗೂ ಆಹಾರದಾನ ಪ್ರಕ್ರಿಯೆಗಳಲ್ಲಿ ಸಕ್ರಿಯಾ ಪಾಲ್ಗೊಳ್ಳುವಿಕೆ.
ಜೈನ ಆಹಾರ ಮೇಳ.
ಮಾಹಿತಿ ಕಾರ್ಯಕ್ರಮಗಳು:
ಸಿರಿಧಾನ್ಯಗಳ ಮಾಹಿತಿ ಕಾರ್ಯಕ್ರಮ, ಚಾತುರ್ಮಾಸದ ವೈಶಿಷ್ಟ್ಯ, ಜೈನಧರ್ಮದಲ್ಲಿ ವೈಜ್ಞಾನಿಕ ಮನೋಧರ್ಮ, ಆರೋಗ್ಯ ಮಾಹಿತಿ, ಅಲ್ಪ ಸಂಖ್ಯಾತರಿಗಿರುವ ಸರ್ಕಾರಿ ಸೌಲಭ್ಯಗಳ ಮಾಹಿತಿ.
ಜೈನ ವಿದ್ಯಾರ್ಥಿಗಳಿಗೆ ಸ್ಪರ್ಧೆಗಳು.
ಧರ್ಮಸ್ಥಳ ಹಾಗೂ ವೇಣೂರಿನ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಸಂದರ್ಭಗಳ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯ ಭಾಗವಹಿಸುವಿಕೆ.
ಪಂಪನ ಆದಿಪುರಾಣ : ವಾಚನ-ಗಾಯನ ಕಾರ್ಯಕ್ರಮ ಆಯೋಜನೆ.
ಮಾಸಿಕ ಸಭೆಗಳಲ್ಲಿ ಜೈನ ಧರ್ಮದ ಆಚಾರ ವಿಚಾರಗಳ ಚಿಂತನ ಮಂಥನ ಕಾರ್ಯಕ್ರಮ.
ಸಮಾಜದ ಅಶಕ್ತರು ಹಾಗೂ ಅಗತ್ಯವಿರುವವರಿಗೆ ಧನ ಸಹಾಯ.
ದಿವ್ಯ ಕುಮಾರಿ
ಕಾರ್ಯದರ್ಶಿ
9449555335
ಡಾ. ರಜತಾ ಪಿ.ಶೆಟ್ಟಿ
ಅಧ್ಯಕ್ಷರು
948151262
ಧೀಮತಿ ಮಹಿಳಾ ಸಮಾಜ ಉಜಿರೆ – 9449066733
Sl No. | ID No. | Name | Designation | Contact Number | Photo |
---|