
ನಮ್ಮ ಒಕ್ಕೂಟದ ಸಾಧನೆಗಳು
5+
ಕರ್ನಾಟಕದ ವಿಭಾಗಗಳು

162+
ನೋಂದಾಯಿತ ಸಂಘಗಳು

10,000+
ನೋಂದಾಯಿತ ಸದಸ್ಯರು




ಒಕ್ಕೂಟದ ಬಗ್ಗೆ
ಹೆಣ್ಣು ಸಮಾಜದ ಕಣ್ಣು ಈ ತತ್ವದಡಿಯಲ್ಲಿ ನಮ್ಮ ಜೈನ ಸಮಾಜದ ಏಳಿಗೆಗೆ ಮಹಿಳೆಯರ ಕೊಡುಗೆ ಅಪಾರವಾದದ್ದು, ಈ ಪೈಕಿ ವೀರರಾಣಿಯರಾದ "ಉಲ್ಲಾಳದ ರಾಣಿ ಅಬ್ಬಕ್ಕ ದೇವಿ ". ಭಟ್ಕಳದ ಹಾಡುವಳ್ಳಿಯ ( ಸಂಗೀತಪುರ ) "ಮೆಣನ ರಾಣಿ ರಾಣಿ ಚೆನ್ನ ಬೈರಾ ದೇವಿ ". " ಸಂಚಿಯ ಹೊನ್ನಮ್ಮ" "ಅತ್ತಿಮಬ್ಬೆ"ಯಾರಂತಹ ಜೈನ ಮಾತೆಯರ ಕೊಡುಗೆ ಸಮಾಜಕ್ಕೆ ಮಹತ್ವವಾಗಿದೆ ವೀರ ಮಹಿಳೆ "ಜಕ್ಕಿಯಬ್ಬೆ ". ಅಜಿತ ಸೇನಾಚಾರ್ಯರ ಶಿಷ್ಯರಾಗಿ ಗಂಗಾರಾಜನ ಸೇನಾ ಪಡೆಯಲ್ಲಿ ಸೇನಾ ನಾಯಕಿಯಾಗಿ ಕಾರ್ಯ ನಿರ್ವಹಿಸಿದ್ದಾಳೆ.
Read Moreನಮ್ಮ ಸ್ಪೂರ್ತಿ

ಸ್ವರ್ಗೀಯ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ
ಸಂಸ್ಥಾಪಕರು ಶ್ರವಣಬೆಳಗೊಳ
ಸ್ವರ್ಗೀಯ ಮಾತೃಶ್ರೀ ರತ್ನಮ್ಮ ಹೆಗ್ಗಡೆ
ಸಂಸ್ಥಾಪಕರು ಧರ್ಮಸ್ಥಳನಮ್ಮ ಸಂಸ್ಥಾಪಕರು

ಮಾತೃಶ್ರೀ, ಡಾ. ಹೇಮಾವತಿ ವೀ ಹೆಗ್ಗಡೆ
ಸಂಸ್ಥಾಪಕರು ಶ್ರೀಕ್ಷೇತ್ರ ಧರ್ಮಸ್ಥಳ
ಶ್ರೀಮತಿ ಅನಿತಾ ಸುರೇಂದ್ರ ಕುಮಾರ್
ಸಂಸ್ಥಾಪಕರು ಶ್ರೀಕ್ಷೇತ್ರ ಧರ್ಮಸ್ಥಳ
ಶ್ರೀಮತಿ ಸುಪ್ರಿಯಾ ಹರ್ಷೇಂದ್ರ ಕುಮಾರ್
ಸಂಸ್ಥಾಪಕರು ಶ್ರೀಕ್ಷೇತ್ರ ಧರ್ಮಸ್ಥಳ

ನಮ್ಮ ವಿಭಾಗಗಳು

ಒಕ್ಕೂಟದ ಉದ್ದೇಶಗಳು

ಪರಸ್ಪರರ ಮಧ್ಯೆ ನಿರಂತರ ಸಂಪರ್ಕ
ಕರ್ನಾಟಕದ ಎಲ್ಲ ಜೈನ ಮಹಿಳೆಯರನ್ನೊಳಗೊಂಡ ಒಂದೇ ವೇದಿಕೆಯನ್ನು ರಚಿಸುವುದು.

ಇಂಟರ್‌ನೆಟ್
ಕಲಿಕೆ
ಮಹಿಳೆಯರಿಗೆ ಕಂಪ್ಯೂಟರ್ ಮತ್ತು ಅಂತರ್‌ಜಾಲದ (ಇಂಟರ್‌ನೆಟ್) ಕಲಿಕೆಯ ಬಗ್ಗೆ ಮಾಹಿತಿ ನೀಡುವುದು.

ಪರಸ್ಪರರ ಮಧ್ಯೆ ನಿರಂತರ ಸಂಪರ್ಕ
ಪರಸ್ಪರರ ಮಧ್ಯೆ ನಿರಂತರ ಸಂಪರ್ಕ ಸಾಧಿಸಿ ಜೈನ ಮಹಿಳೆಯರ ಸಮಸ್ಯೆಗಳನ್ನು ಅರಿಯಲು ಪ್ರಯತ್ನಿಸುವುದು.

ಚಿಂತನ,
ಮಂಥನ
ಕಾರ್ಯಕ್ರಮಗಳನ್ನು ಆಯೋಜಿಸಿ, ಚಿಂತನ, ಮಂಥನ-ವಿಚಾರ ವಿನಿಮಯ ಜ್ಞಾನ ಪ್ರಸಾರಕ್ಕೆ ಅವಕಾಶ ಒದಗಿಸುವುದು

ಮಹಿಳಾ ಶಿಕ್ಷಣಕ್ಕೆ ಪ್ರೋತ್ಸಾಹ
ಮಹಿಳಾ ಶಿಕ್ಷಣಕ್ಕೆ ಪ್ರೋತ್ಸಾಹ ಮತ್ತು ಸಹಾಯ ನೀಡುವುದು.

ಅರೋಗ್ಯದ ಬಗ್ಗೆ ಮಾಹಿತಿ
ಮಹಿಳೆಯ ಅರೋಗ್ಯದ ಬಗ್ಗೆ ಮಾಹಿತಿ ಹಾಗು ತಪಾಸಣೆ ಶಿಬಿರವನ್ನು ಏರ್ಪಡಿಸುವುದು.

ಕಾನೂನಿನ ಬಗ್ಗೆ ಮಾಹಿತಿ
ಮಹಿಳೆಯರಿಗೆ ಕಾನೂನಿನ ಬಗ್ಗೆ ಮಾಹಿತಿ ನೀಡುವುದು.

ಪ್ರತಿಭೆಗಳನ್ನ ಗುರುತಿಸುವುದು
ಮಹಿಳಾ ಪ್ರತಿಭೆಗಳನ್ನು ಗುರುತಿಸಿ ಬೆಳಕಿಗೆ ತರುವುದು.



ಸುದ್ದಿ ಮತ್ತು ವೈಶಿಷ್ಟ್ಯಗಳು

ಗುರುಪೂರ್ಣಿಮೆ ದಿನದ ಆಚರಣೆ
ದಿನಾಂಕ 10.07.2025 ನೇ ಗುರುವಾರ ಗುರು ಪೂರ್ಣಿಮೆಯ ಪ್ರಯುಕ್ತ...

ಬ್ರಾಹ್ಮಿ ಜೈನ ಮಹಿಳಾ ಸಮಾಜ -ವೇಣೂರು ನೂತನ ಪದಾಧಿಕಾರಿಗಳ ಪದಗ್ರಹಣ
ದಿನಾಂಕ 13.07.2025ರಂದು ಬ್ರಾಹ್ಮಿ ಜೈನ ಮಹಿಳಾ ಸಮಾಜದ ನೂತನ ಪದಾಧಿಕಾರ...

ಸರ್ವ ಮಂಗಳ ಜೈನ ಮಹಿಳಾ ಸಂಘ( ರಿ) ಮೂಡಬಿದ್ರಿ ಇದರ ಮಾಸಿಕ ಸಮಾಲೋಚನೆ ಸಭೆ ಹಾಗೂ ಆಟಿಡೊಂಜಿ ದಿನ ಕಾರ್ಯಕ್ರಮ.
ದಿನಾಂಕ 26.07.2025ನೇ ಶನಿವಾರ ಮಧ್ಯಾಹ್ನ ಕೋಟಿ ಬಸದಿಯ ಭಗವಾನ್ ನೇಮಿ...

ಬ್ರಾಹ್ಮಿ ಜೈನ ಮಹಿಳಾ ಸಮಾಜ ವೇಣೂರು. - ಆಹಾರೋತ್ಸವ
ದಿನಾಂಕ 26.07.2025ನೇ ಆದಿತ್ಯವಾರ ಆಹಾರೋತ್ಸವ ಜ...

ದಾವಣಗೆರೆ ಪದ್ಮಾಂಬ ಮಹಿಳಾ ಸಮಾಜದ ಮಾಸಿಕ ಸಭೆಯಲ್ಲಿ ಕಸದಿಂದ ರಸ ಎಂಬುವ ಸ್ಪರ್ಧೆ
17 ಜುಲೈ ದಾವಣಗೆರೆ ಪದ್ಮಾಂಬ ಮಹಿಳಾ ಸಮಾಜದ ಮಾಸಿಕ ಸಭೆಯ...

Our Locations



