ಬ್ರಾಹ್ಮೀ ಜೈನ ಮಹಿಳಾ ಸಮಾಜ ವೇಣೂರು

ಬ್ರಾಹ್ಮೀ ಜೈನ ಮಹಿಳಾ ಸಮಾಜ ವೇಣೂರು

prayer thumb
ಬ್ರಾಹ್ಮೀ ಜೈನ ಮಹಿಳಾ ಸಮಾಜ ವೇಣೂರು      ದಿನಾಂಕ 07.12.2025ನೇ ಆದಿತ್ಯವಾರ ಧಮ೯ಶಾಲೆ ತೀಥ೯ ಸುಮ್ಮ ಬಜಗೋಳಿ ಯಲ್ಲಿ ಭಾರತೀಯ  ಜೈನ್‌ ಮಿಲನ್‌  ವಲಯ -8 ಮಂಗಳೂರು ವಿಭಾಗ ಮಟ್ಟದ ಜಿನಭಜನಾ ಸ್ಪಧೆ೯ ನಡೆಯಿತು. ಈ ಸ್ಫಧೆ೯ಯಲ್ಲಿ ನಮ್ಮ ಬ್ರಾಹ್ಮೀ  ಜೈನ ಮಹಿಳಾ ಸಮಾಜದ ಎರಡು ತಂಡಗಳು  ಭಾಗವಹಿಸಿದ್ದವು. ಉಳಿದ ಸದಸ್ಯರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾಯ೯ಕ್ರಮದಲ್ಲಿ ಉಪಸ್ಥಿತರಿದ್ದರು.