ದಿನಾಂಕ  03.01.2026ನೇ ಶನಿವಾರ  ಮಂಗಳೂರು ಪಿಳಿಕುಲದಲ್ಲಿ  ನಡೆದ ಜಿನಭಜನೆ

ದಿನಾಂಕ  03.01.2026ನೇ ಶನಿವಾರ  ಮಂಗಳೂರು ಪಿಳಿಕುಲದಲ್ಲಿ  ನಡೆದ ಜಿನಭಜನೆ

prayer thumb
ದಿನಾಂಕ  03.01.2026ನೇ ಶನಿವಾರ  ಮಂಗಳೂರು ಪಿಳಿಕುಲದಲ್ಲಿ  ನಡೆದ ಜಿನಭಜನೆಯ ಸೆಮಿಫೈನಲ್ ನಂದು ಶ್ರವಣಬೆಳಗೊಳದಲ್ಲಿ  ಕನಾ೯ಟಕ  ಜೈನ ಪೂಜಾ ಸಮಿತಿ ಎಂಬ ಸಂಘಟನೆಯು 1995 ಭ|ಶ್ರೀ ಬಾಹುಬಲಿ  ಮಹಾಮಸ್ತಕಾಭಿಷೇಕದ ಸಂದಭ೯ದಲ್ಲಿ  ಪೂಜಾ ನಿಧಿಯನ್ನು ಸಂಗ್ರಹಿಸಿತ್ತು . ಮಹಾಮಸ್ತಕಾಭಿಷೇಕದಲ್ಲಿ  ಪೂಜಾ ಕಾಯ೯ಕ್ರಮ ನಡೆಸಿ ಉಳಿದ ಮೊತ್ತವನ್ನು ನಿರಖು ಠೇವಣಿಯನ್ನಾಗಿ ಇರಿಸಿ 1997ರಿಂದ  ಕನಾ೯ಟಕ ರಾಜ್ಯದಲ್ಲಿ  ಸಮಾಜ ಸೇವೆ , ಧಾಮಿ೯ಕ ಸೇವೆಯಲ್ಲಿ  ತೊಡಗಿಸಿಕೊಂಡಿರುವ  ಒಂದು ಜೈನ ಮಹಿಳಾ ಸಂಘಕ್ಕೆ ನೀಡುತ್ತಾ ಬಂದಿದೆ. ಈ ಬಾರಿ ಮಂಗಳೂರು ವಿಭಾಗದ ವೇಣೂರು ನಮ್ಮ ಬ್ರಾಹ್ಮೀ ಜೈನ ಮಹಿಳಾ ಸಮಾಜಕ್ಕೆ  ಬಂದಿದೆ. ನಮ್ಮ ಬ್ರಾಹ್ಮೀ ಸಮಾಜದ ಪದಾಧಿಕಾರಿಗಳು ಹಾಗೂ ಸದಸ್ಯರು ಸ್ವೀಕರಿಸಿದೆವು. ಈ ಬಹುಮಾನ ನಮ್ಮನ್ನು ಇನ್ನಷ್ಟು ಕ್ರೀಯಾಶೀಲರಾಗಲು  ಪ್ರೋತ್ಸಾಹ ಹಾಗೂ ಪ್ರೇರಣೆಯನ್ನು ನೀಡಿದೆ.