ಪದ್ಮಾಂಭ ಮಹಿಳಾ ಸಮಾಜ, ದಾವಣಗೆರೆ

ಸ್ಥಾಪನೆ    : ಆಗಸ್ಟ್ – 2006 ರಲ್ಲಿ 

ಸಂಸ್ಥಾಪಕರು : ಶ್ರೀಮತಿ ಉಷಾ ಜಯಪ್ರಕಾಶ್‌ರವರು

ಅಧ್ಯಕ್ಷರು : ಶ್ರೀಮತಿ ಸರಸ್ವತಮ್ಮ ಬೇತೂರು

ನೋಂದಣಿ : 2011 ರಲ್ಲಿ

ಹಾಲಿ ಅಧ್ಯಕ್ಷರು : ಶ್ರೀಮತಿ ವರ್ಷ ಹುಲಿ  (8970341296)

ಕಾರ್ಯದರ್ಶಿ : ಶ್ರೀಮತಿ ಸಹಾಸಿನಿ (9844090575)

ಅ.ಕ.ಮ.ಬ. ನಿರ್ದೇಶಕರು : ಶ್ರೀಮತಿ ಮಮತಾ ಸಂಪತ್ (8073987201)

ಸಮಾಜವು ಈಗ 100 ಸದಸ್ಯರನ್ನೊಳಗೊಂಡಿದೆ. 

ಕಾರ್ಯ ಚಟುವಟಿಕೆಗಳು : 

1. ಅಖಿಲ ಕರ್ನಾಟಕ ಮಹಿಳಾ ಒಕ್ಕೂಟದ ಕಾರ್ಯಕಾರಿ ಸಭೆಯನ್ನು 5 ಬಾರಿ ಹಮ್ಮಿಕೊಳ್ಳಲಾಗಿತ್ತು. 

  1. ಶ್ರೀಮತಿ ಶಾಂತ ಸನ್ಮತಿಕುಮಾರ್
  2. ಶ್ರೀಮತಿ ನಳಿನಿ ಜವಳಿಯವರ
  3. ಶ್ರೀಮತಿ ಕೇಸರಿಯವರ
  4. ಶ್ರೀಮತಿ ಶೀಲಾ ಅನಂತರಾಜ್
  5. ಶ್ರೀಮತಿ ಪದ್ಮಣಿ ಪದ್ಮರಾಜ್‌ರವರ ಅವಧಿಯಲ್ಲಿ 

2. 2016ರಲ್ಲಿ ಸಮಾಜದ ದಶಮಾನೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. 

ಅ.ಕ.ಮ.ಒ. ನಿರ್ದೇಶಕರು ಪದ್ಮಾ ಸುರೇಶ್ 

ಅಧ್ಯಕ್ಷರು  : ಶ್ರೀಮತಿ ಹರ್ಷ ನಾಗರಾಜ್

ಕಾರ್ಯದರ್ಶಿ : ಶ್ರೀಮತಿ ಮಮತ ಸಂಪತ್

ಈ ಅವಧಿಯಲ್ಲಿ 2015ರಲ್ಲಿ ಶೀಲಾ ಅನಂತರಾಜ್‌ರವರ ಅಧ್ಯಕ್ಷತೆಯಲ್ಲಿ ಮೈಸೂರಿನಲ್ಲಿ ನಡೆದ ಅ.ಕ.ಮ.ಒ.ಸಭೆಯಲ್ಲಿ ಒಕ್ಕೂಟವು ನೀಡುವ ಅತ್ಯುತಮ ಮಹಿಳಾ ಸಮಾಜದ ಪುರಸ್ಕಾರವನ್ನು ಪ್ರಥಮ ಬಹುಮಾನವನ್ನು ತನ್ನದಾಗಿಸಿಕೊಂಡಿತ್ತು. ಅದೊಂದು ಅತ್ಯಂತ ಹೆಮ್ಮೆಯ ವಿಚಾರವಾಗಿದೆ. 

3. ಪ್ರತಿ ಚಾತುರ್ಮಾಸದ ಅವಧಿಯಲ್ಲಿ ದಿಗಂಬರ ಮುನಿಗಳಿಗೆ, ಆರ್ಯಕಾ, ಕ್ಷುಲ್ಲಕ, ಕ್ಷುಲ್ಲಕಿಯವರಿಗೆ ಆಹಾರ ದಾನದ ವ್ಯವಸ್ಥೆಯನ್ನು ಸಮಾಜವು ಅತ್ಯಂತ ಶ್ರದ್ಧಾಭಕ್ತಿಯಿಂದ ನಡೆಸಿಕೊಂಡು ಬರುತ್ತಿದೆ. 

4. ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿಸಲು ಸ್ತ್ರೀಶಕ್ತಿ ಸಂಘಗಳನ್ನು ಮಹಿಳಾ ಸಮಾಜದ ವತಿಯಿಂದ ನಡೆಸಲಾಗುತ್ತಿದೆ. ಪ್ರತಿ ವರ್ಷವೂ (18 ವರ್ಷದಿಂದ). 

5. ಪ್ರತಿ ವರ್ಷ ಅಂತಾರಾಷ್ಟ್ರೀಯ ಮಹಿಳಾ ದಿನದಂದು ಮಾರ್ಚ್-8 ರಂದು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾಧನೆಗೈದ ಜೈನ ಮಹಿಳೆಯರನ್ನು ಗುರುತಿಸಿ (ದಾವಣಗೆರೆಯವರು) ಪದ್ಮಾಂಬ ಮಹಿಳಾ ಸಮಾಜದ ವತಿಯಿಂದ “ಪದ್ಮಾಂಬ ಸಾಧನ”  ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. 

6. ಮಹಿಳಾ ಸಮಾಜವು ಮಹಿಳೆಯರ ಸರ್ವತೋಮುಖ-ಅಭಿವೃದ್ಧಿಗಾಗಿ ಪ್ರತಿ ತಿಂಗಳೂ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆರೋಗ್ಯ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ.

Sl No. ID No. Name Designation Contact Number Photo
1 AKJMO-0041 ವರ್ಷ ಸುಧೀರ್ ಹೂಳಿ ಅಧ್ಯಕ್ಷರು 89703 41296
1 AKJMO-0042 ಸುಹಾಸಿನಿ ದೀಪಕ್ ಕಾರ್ಯದರ್ಶಿಗಳು 98440 90575
1 AKJMO-0006 ಹರ್ಷ ನಾಗರಾಜ್ ಸದಸ್ಯರು 99803 62023
1 AKJMO-0043 ಚೇತನ ಕೆ ಜಿ ಖಜಾಂಚಿ 98441 11617
1 AKJMO-0007 ರೂಪ ಎಸ್ ಹಜಾರೆ ಸದಸ್ಯರು 94830 42284
1 AKJMO-0044 ಜ್ಯೋತಿ ಎಸ್ ಪತರಾವಳಿ ಸದಸ್ಯರು 97391 07456
1 AKJMO-0045 ಬಿ. ಎನ್. ರೂಪ ಸದಸ್ಯರು 83107 62674
1 AKJMO-0046 ಸೌಮ್ಯ ಚಂದ್ರಹಾಸ್ ಸದಸ್ಯರು 94803 91406
1 AKJMO-0047 ಪುಷ್ಪಲತಾ ಇ ಎಸ್ ಸದಸ್ಯರು 80507 53681
1 AKJMO-0048 ಅನುರಾಧ ಕೆ. ಪಿ ಸದಸ್ಯರು 94814 38889
1 AKJMO-0049 ಪದ್ಮ ಸುರೇಶ್ ಸದಸ್ಯರು 99801 70777
1 AKJMO-0050 ಭಾರತೀ ದರ್ಶನ್ ಸದಸ್ಯರು 95386 08866
1 AKJMO-0051 ಅಶ್ವಿನಿ ಕೆ ಬಿ ಸದಸ್ಯರು 98866 68858
1 AKJMO-0052 ಪ್ರವೀಣ ಸುದರ್ಶನ್ ಸದಸ್ಯರು 96320 50222
1 AKJMO-0053 ನಾಗಶ್ರೀ ಸದಸ್ಯರು 96635 78078
1 AKJMO-0054 ಚಂದನ ವಿಜಯಕುಮಾರ್ ಸದಸ್ಯರು 70260 36108
1 AKJMO-0055 ದೀಪ ಜೀತೆಂದ್ರ ಬೇತೂರ್ ಸದಸ್ಯರು 94533 21281
1 AKJMO-0056 ಶ್ರೀಮತಿ. ಸುಷ್ಮಾ .ಎಮ್ ಸದಸ್ಯರು 98448 50414
1 AKJMO-0057 ಪ್ರೀತಿ ಎಸ್. ಪಿ ಸದಸ್ಯರು 96205 58431
1 AKJMO-0058 ಸ್ವಪ್ನ ಮಹಾವೀರ್ ಸದಸ್ಯರು 81479 29746
1 AKJMO-0059 ಶೋಭಾ ಬಾಹುಬಲಿ ಸದಸ್ಯರು 96325 23877
1 AKJMO-0060 ಮಮತಾ ವಿ ಜೈನ್ ಸದಸ್ಯರು 80739 87201
1 AKJMO-0061 ಸುಲಭ ದಿನೇಶ್ ಸದಸ್ಯರು 86188 38729
1 AKJMO-0062 ಪ್ರಜಾ ಟಿ. ಪಿ ಸದಸ್ಯರು 80882 38395
1 AKJMO-0063 ಚೈತಲಿ ಅನಿಲ್ ಹಾರ್ಡಿ ಸದಸ್ಯರು 96200 66727
1 AKJMO-0064 ನಂದಿತಾ ಎಸ್. ಟಿ ಸದಸ್ಯರು 99806 60214
1 AKJMO-0065 ಸಪ್ನಾ ಟಿ ಆರ್ ಸದಸ್ಯರು 96326 49175
1 AKJMO-0066 ಶರ್ಮಿಳಾ ಸದಸ್ಯರು 70190 73412
1 AKJMO-0067 ಟಿ. ಎಸ್. ನಮಿತಾ ಸದಸ್ಯರು 99649 32032
1 AKJMO-0068 ಶೋಭಾ ಸನತ್ ಕುಮಾರ್ ಜೈನ್ ಸದಸ್ಯರು 73530 05412
1 AKJMO-0069 ಸುರೇಖಾ ಶ್ರೇಯಾಂಸ್ ಸದಸ್ಯರು 78927 43601
1 AKJMO-0070 ಕಲ .ಎ .ಸಿ ಸದಸ್ಯರು 95913 40249
1 AKJMO-0071 ನಳಿನ .ಎಮ್ .ಬಿ ಸದಸ್ಯರು 70190 94814
1 AKJMO-0072 ರತ್ನ ವಸಂತ್ ಇಜಾರಿ ಸದಸ್ಯರು 94814 19937
1 AKJMO-0073 ಕೆ ಪಿ ಸರಸ್ವತಿ ಸದಸ್ಯರು 97414 13083
1 AKJMO-0074 ಶೋಭಾ ಜಿನಚಂದ್ರ ಸದಸ್ಯರು 99807 26858
1 AKJMO-0075 ಸೂಚಿತ ಸುಜಯ್ ಸದಸ್ಯರು 94498 38952
1 AKJMO-0076 ಲತಾ ಪಾಟೀಲ್ ಸದಸ್ಯರು 81478 69119
1 AKJMO-0077 ನಿಶ್ಚಿತ ಡಿ ಸದಸ್ಯರು 80505 40075
1 AKJMO-0078 ಶ್ರದ್ಧಾ ಎಸ್ ಗೋಗಿ ಸದಸ್ಯರು 73376 25345
1 AKJMO-0079 ಸುಮಾ ಪಿ ಜೈನ್ ಸದಸ್ಯರು 94815 36982
1 AKJMO-0080 ಸೌಮ್ಯ ಮದನ್ ಸದಸ್ಯರು 99006 99250
1 AKJMO-0081 ಸುನೀತಾ ಎಸ್ ಜೆ ಸದಸ್ಯರು 99862 37992
1 AKJMO-0082 ಇಂದ್ರಮ್ಮ ಪಿ ಸದಸ್ಯರು 97405 89519
1 AKJMO-0083 ದೀಪಿಕಾ ಎಸ್ ಗುಂಜಾಳ್ ಸದಸ್ಯರು 98868 8633
1 AKJMO-0084 ಭಾಗ್ಯ ನಾಭಿರಾಜ್ ಸದಸ್ಯರು 84533 86204
1 AKJMO-0085 ಗೀತಾ ಪ್ರಸಾದ್ ಸದಸ್ಯರು 94819 09204
1 AKJMO-0086 ಸ್ಮಿತಾ ಆರ್ ಲಲಕ ಸದಸ್ಯರು 99029 44419
1 AKJMO-0087 ಕವಿತಾ .ಡಿ .ಪಿ ಸದಸ್ಯರು 94498 19219
1 AKJMO-0088 ಉಷಾ ಜೈಪ್ರಕಾಶ್ ಸದಸ್ಯರು 92427 14834
1 AKJMO-0089 ಕವಿತಾ ವಿಲಾಸ್ ಇಜಾರಿ ಸದಸ್ಯರು 87468 95854
1 AKJMO-0090 ರಾಜಶ್ರೀ ಅಜಯ್ ಸದಸ್ಯರು 94498 04878
1 AKJMO-0091 ಕವಿತಾ ಪಿ ಸದಸ್ಯರು 99450 39071
1 AKJMO-0092 ಚಂದನ ಇ ಎಮ್ ಸದಸ್ಯರು 73496 49706
1 AKJMO-0093 ಶೋಭಾ ಅಜ್ರಿ ಸದಸ್ಯರು 96863 53472
1 AKJMO-0094 ಭವ್ಯ ಜೈನ್ ಸದಸ್ಯರು 99006 38228
1 AKJMO-0003 ಪದ್ಮ ಪ್ರಕಾಶ್ ಸದಸ್ಯರು 94498 11407
1 AKJMO-0095 ಪದ್ಮಜಾ ಸದಸ್ಯರು 92420 61365
1 AKJMO-0096 ವನಜಾಕ್ಷಿ ಜೈನ್ ಸದಸ್ಯರು 90196 84605
1 AKJMO-0097 ಶಶಿಪ್ರಭಾ ಸದಸ್ಯರು 63617 67009
1 AKJMO-0098 ಪ್ರಸನ್ನ ಕುಮಾರಿ .ಬಿ .ಸಿ ಸದಸ್ಯರು 90088 14161
1 AKJMO-0099 ಅರ್ಚನಾ ಬಿ. ಕೆ ಸದಸ್ಯರು 97400 31277
1 AKJMO-0100 ಮಾಲಾ ಪ್ರಸಾದ್ ಸದಸ್ಯರು 94814 18565