Members
ಪದ್ಮಾವತಿ ಮಹಿಳಾ ಮಂಡಲ, ಕೋರಗಲ್ಲಿ ಶಹಾಪುರ
ಪಾರ್ಶ್ವನಾಥ ದಿಗಂಬರ ಜೈನ ಮಂದಿರ ಕೋರೆಗಲ್ಲಿ ಬೆಳಗಾವಿ ಮಂದಿರದ ಪದ್ಮಾವತಿ ಮಹಿಳಾ ಮಂಡಲವು 1999ರಲ್ಲಿ ಸ್ಥಾಪನೆಯಾಗಿದ್ದು, ಮಹಿಳಾ ಮಂಡಲದ ವತಿಯಿಂದ ಪ್ರತಿವರ್ಷ ಸಂಕ್ರಾಂತಿ ಹಳದಿ ಕುಂಕುಮ, ಮುಕುಟ ಸಪ್ತಮಿ, ಶೃತ ಪಂಚಮಿ, ಸೋಲಾಕಾರನೋಂದಿ, ದಸರಾ ಅಲಂಕಾರ, ಅಕ್ಷಯ ತೃತೀಯ ಆಚರಿಸಲಾಗುತ್ತದೆ.
ಸಾಮಾಜಿಕ ಕಾರ್ಯಕ್ರಮದಲ್ಲಿ ಸರಕಾರಿ ಆಸ್ಪತ್ರೆಗೆ ಹಾಲು, ಹಣ್ಣು, ಅನ್ನ, ಬ್ರೆಡ್ ವಿತರಿಸಲಾಯಿತು. ವಿದ್ಯಾರ್ಥಿಗಳಿಗೆ ಪೆನ್ನು, ಪುಸ್ತಕ, ವಿದ್ಯಾರ್ಥಿವೇತನ ನೀಡಲಾಗುತ್ತದೆ.
1999ರಲ್ಲಿ 19 ಮಹಿಳೆಯರು ಸದಸ್ಯರಾಗಿದ್ದರು. ಈಗ 57 ಮಹಿಳೆಯರು ಮಂಡಲದ ಸದಸ್ಯರಾಗಿ ಕಾರ್ಯಕ್ರಮಗಳನ್ನು ಮುಂದುವರೆಸಿಸುತ್ತಿದ್ದಾರೆ.
ಅಧ್ಯಕ್ಷರು : ಮಾಧುರಿ ಪ್ರೇಮಚಂದ್ರ ಲೆಂಗಡೆ,
ಉಪಾಧ್ಯಕ್ಷರು : ದೀಪ ಸನ್ಮತಿ ಕಸ್ತೂರಿ,
ಖಜಾಂಚಿ : ರಂಜನಾ ಭರತೇಶ ಲೆಂಗಡೆ.
ಮಹಿಳಾ ದಿನಾಚರಣೆಯಂದು ಮೋಹಕ ಉಡುಪು, ಒಗಟಿನ ರಂಗೋಲಿ ಪಂದ್ಯವನ್ನು ಆಚರಿಸಲಾಗಿತ್ತು. ಆಕರ್ಷಕವಾದ ಬಹುಮಾನ ವಿತರಿಸಲಾಯಿತು. ಮಂದಿರದ ನೂರು ವರ್ಷ ಏಪ್ರಿಲ್ ನಾಲ್ಕರಂದು ಪೂರ್ಣವಾಯಿತು. ಈ ಸಂದರ್ಭದಲ್ಲಿ ಸರ್ವದೋಷ ಪ್ರಾಯಶ್ಚಿತ್ತ ವಿಧಾನ ಬೃಹತ್ ಪ್ರಮಾಣದಲ್ಲಿ ನಡೆಯಿತು, ಹಾಗೂ ಹೊಂಬುಜದ ಭಟ್ಟಾರಕರ ಸಾನಿಧ್ಯದಲ್ಲಿ ಪೂರ್ಣಗೊಂಡಿತು. ಮುಂಬರುವ ದಿನಗಳಲ್ಲಿ ಎಲ್ಲಾ ಮಹಿಳಾ ಮಂಡಲದ ಸದಸ್ಯರು ಈ ರೀತಿಯ ಕಾರ್ಯಕ್ರಮಗಳನ್ನು ಮುಂದುವರೆಸುತ್ತೇವೆ.
ಅಧ್ಯಕ್ಷರು : ಮಾಧುರಿ ಲೆಂಗಡೆ, ಫೋನ್ : 9845104556
ಉಪಾಧ್ಯಕ್ಷರು : ದೀಪ ಸಮ್ಮತಿ ಕಸ್ತೂರಿ, ಫೋನ್ : 9964064999
Sl No. | ID No. | Name | Designation | Contact Number | Photo |
---|