Members
ಪದ್ಮಾವತಿ ಮಹಿಳಾ ಸಮಾಜ, ಸೌದತ್ತಿ
ಮಹಿಳಾ ಮಂಡಳ ಸ್ಥಾಪನೆ ದಿನಾಂಕ: 01/10/2017
ಅಧ್ಯಕ್ಷರು : ಸುನೀತಾ ಸನತ ಕುಮಾರ ಗುಣಿಕೆ
ಉಪಾಧ್ಯಕ್ಷರು : ವಿನಯ ಭರತ ಜನಾಜ
ಮುಖ್ಯ ಕಾರ್ಯದರ್ಶಿ : ಕವಿತಾ ಚ ಸಾಂಗತಿ
ಸಹ ಕಾರ್ಯದರ್ಶಿ : ಶೈಲಾ ದೇ ಪಾಟೀಲ
ಖಜಾಂಚಿ : ಶೋಭಾ ಸು ಕೂಗೆ
ನಮ್ಮ ಮಹಿಳಾ ಮಂಡಳದಲ್ಲಿ 60 ಜನ ಸದಸ್ಯರು ಇರುತ್ತೇವೆ.
ನಾವೆಲ್ಲರೂ ವಾರದಲ್ಲಿ ದಿನಾಲೂ ಮಂದಿರದಲ್ಲಿ ಸೇರುತ್ತೇವೆ. ಬಸದಿಗೆ ಅವಶ್ಯಕವಾದ ಸಾಮಾನು ಹಾಗೂ ಮಹಾಪರ್ವದಲ್ಲಿ ಬೇಕಾಗುವ ಸಾಮಾನುಗಳನ್ನು ಎಲ್ಲರೂ ಕೂಡಿ ತರುತ್ತೇವೆ. ವರ್ಷದಲ್ಲಿ ಬರುವ ಶ್ರುತಪಂಚಮಿ ಹಾಗೂ ನೋಂಪಿಗಳು ಮತ್ತು ಮಹಾವೀರ ಜಯಂತಿಯನ್ನು ಸಮಾಜದ ಕಮಿಟಿಯವರ ಜೊತೆ ಕೂಡಿಕೊಂಡು ಬಹಳ ಅದ್ದೂರಿಯಿಂದ ಆಚರಿಸುತ್ತೇವೆ. ನವರಾತ್ರಿ ಮತ್ತು ದೀಪಾವಳಿಯಲ್ಲಿ ಪದ್ಮಾವತಿಯ ಅಲಂಕಾರವನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ.
ನಮ್ಮ ಮಹಿಳಾ ಮಂಡಳಕ್ಕೆ 1008 ಪಾರ್ಶ್ವನಾಥ ದಿಗಂಬರ ಜೈನ ಕಮಿಟಿಯವರು ನಮ್ಮ ಮಹಿಳಾ ಮಂಡಳಿಯವರಿಗೆ ಸಹಾಯ ಸಹಕಾರವನ್ನು ಕೊಡುತ್ತಾರೆ. ಷೋಢಶ ಕಾರಣ ಹಾಗೂ ದಶಲಕ್ಷಣ ಪರ್ವವನ್ನು ಉತ್ತಮ ರೀತಿಯಲ್ಲಿ ಆಚರಿಸುತ್ತೇವೆ. ನಮ್ಮ ಮಹಿಳಾ ಮಂಡಳವು ನೋಂದಣಿ ಆಗಿರುತ್ತದೆ. ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಜೊತೆ ನಮ್ಮ ಸಂಪರ್ಕ ನಿಕಟವಾಗಿದೆ. 17 ಜನ ಸದಸ್ಯರುಗಳು ಇರುತ್ತಾರೆ. ನಮ್ಮ ಮಹಿಳಾ ಮಂಡಳದ ವತಿಯಿಂದ ಇನ್ನಿತರ ಧರ್ಮದ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿರುತ್ತೇವೆ.
ಪದ್ಮಾವತಿ ಮಹಿಳಾ ಸಮಾಜ ಸೌದತ್ತಿ – 9591396665
Sl No. | ID No. | Name | Designation | Contact Number | Photo |
---|---|---|---|---|---|
1 | AKJMO-0217 | ಸುನಿತಾ ಸನತ್‌ಕಮರ್ | ಅಧ್ಯಕ್ಷರು | 95913 96665 | |
1 | AKJMO-0218 | ಜ್ಯೋತಿ ಸಾಂಗ್ಲಿ | ಸದಸ್ಯರು | 99014 00615 |