Members
ಮರುದೇವಿ ಮಹಿಳಾ ಸಮಾಜ, ಬೆಂಗಳೂರು
ಪ್ರತಿವರ್ಷ ಮಹಾವೀರ ಜಯಂತಿಯನ್ನು ಆಚರಿಸುತ್ತೇವೆ. ಪ್ರತಿ ತಿಂಗಳು ಜಿನ-ಭಜನೆಯನ್ನು ಒಂದೊಂದು ಮನೆಯಲ್ಲಿ ನಡೆಸುತ್ತೇವೆ. ಜಿನ ಭಜನೆ, ಪ್ರಶ್ನೋತ್ತರ, ಧಾರ್ಮಿಕ ವಿಷಯಗಳ ಬಗ್ಗೆ ಚರ್ಚಿಸುತ್ತೇವೆ. ಹಾಗೂ ಸ್ವಾಧ್ಯಾಯ ಮಾಡುತ್ತೇವೆ.
ಬೆಂಗಳೂರಿನಲ್ಲಿ ಚಾತುರ್ಮಾಸದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುತ್ತೇವೆ.
ನಮ್ಮ ಸಂಘದಿಂದ ಜಿನ ಭಜನಾ ಸ್ಪರ್ಧೆಗೆ ಭಾಗವಹಿಸಿದ್ದೆವು. ದಸರಾ ಹಬ್ಬದಲ್ಲಿ ಒಂದೊಂದು ದಿನ ಒಬ್ಬೊಬ್ಬರ ಮನೆಯಲ್ಲಿ ದರ್ಶನ ಮಾಡುತ್ತಿದ್ದೆವು. ನಮ್ಮ ಸಂಘದಿಂದ ಕೊರೋನಾದಲ್ಲಿ ರೂ. 11,111/- ಗಳನ್ನು ಕೆ.ಜೆ.ಏ.ಗೆ ಕೊಟ್ಟಿರುತ್ತೇವೆ.
ಜೈನ ಆಹಾರ ಮೇಳದಲ್ಲಿ ಭಾಗವಹಿಸುತ್ತೇವೆ. ಮುನಿಗಳು ಬಂದಾಗ ಅವರ ಜೊತೆ ವಿಹಾರದಲ್ಲಿ ಭಾಗವಹಿಸುತ್ತೇವೆ. ಈ ವರ್ಷ ಯಲಹಂಕ ಮಹಾವೀರ ಜಯಂತಿಯಲ್ಲಿ ಮಜ್ಜಿಗೆಯನ್ನು ಹಂಚಿದ್ದೆವು. ಕೊರೋನ ಬಂದ ನಂತರ ಕಾರಣಾಂತರದಿAದ ಸ್ವಲ್ಪ ಚಟುವಟಿಕೆಗಳು ಸ್ಥಗಿತಗೊಂಡಿದೆ.
ಅಧ್ಯಕ್ಷರು,
ಮರುದೇವಿ ಮಹಿಳಾ ಸಮಾಜ,
ವಿದ್ಯಾರಣ್ಯಪುರ, ಬೆಂಗಳೂರು
ಮರುದೇವಿ ಮಹಿಳಾ ಸಮಾಜ ಬೆಂಗಳೂರು 9739362086
| Sl No. | ID No. | Name | Designation | Contact Number | Photo |
|---|