Members
ವೀರ ಮಹಿಳಾ ಮಂಡಲ, ಸದಲಗ
ಸ್ಥಾಪನೆ : ಜನವರಿ 1994
ಪ್ರಪ್ರಥಮವಾಗಿ ಲತಾ ಪಾಟೀಲ ಅವರು ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಅವರ ಅಧ್ಯಕ್ಷತೆಯಲ್ಲಿ ನಮ್ಮ ಮಹಿಳಾ ಮಂಡಳಿಯು ಇದುವರೆಗೂ ಕಾರ್ಯನಿರ್ವಹಿಸುತ್ತಾ ಬಂದಿದೆ. ಪ್ರತಿವರ್ಷ (ಸಮಯ ಸಯಮಕ್ಕೆ) ಅನೇಕ ಪರ್ವಗಳಲ್ಲಿ ಪೂಜೆ, ಕಾರ್ಯಗಳನ್ನು ನಡೆಸುತ್ತೇವೆ.
ಶೃತಪಂಚಮಿ ದಿವಸ ಪಲ್ಲಕ್ಕಿ ಉತ್ಸವವನ್ನು ಮಾಡುತ್ತೇವೆ. ಎಲ್ಲೆಲ್ಲಿ ಮಹಿಳಾ ಮಂಡಳಿಯ ಮೀಟಿಂಗ್ ಇರುತ್ತಿತ್ತು. ಪ್ರತಿವರ್ಷ ಅಲ್ಲಲ್ಲಿ ಹೋಗುತ್ತೇವೆ. ಶಾಲೆಗಳಲಿ ಮಕ್ಕಳಿಗೆ ಮೊಟ್ಟೆ ವಿತರಣೆ ನಿಲ್ಲಿಸುವ ಸಲುವಾಗಿ ಹೋರಾಟ ಮಾಡಿದ್ದೇವೆ. ಮಹಾವೀರ ಮಹಾವೀರ ಜಯಂತಿಯನ್ನು ಪ್ರತಿ ವರ್ಷವೂ ಅತಿ ವಿಜೃಂಭಣೆಯಿಂದ ಆಚರಿಸುತ್ತೇವೆ. ಊರಿನಲ್ಲಿ ಐದು ಜಿನ ಮಂದಿರಗಳಿದ್ದರೂ ಎಲ್ಲರೂ ಒಗ್ಗಟ್ಟಾಗಿ ಇರುತ್ತೇವೆ. ಮಕ್ಕಳಿಗೆ ಪಾಠಶಾಲಾ ನಡೆಸುತ್ತೇವೆ. ಮಹಿಳಾ ಮಂಡಳದವರು ಮೀಟಿಂಗ್ ನಡೆಸುತ್ತೇವೆ, ಸ್ವಾಧ್ಯಾಯ ಮಾಡುತ್ತೇವೆ. ಗೋಶಾಲೆಗಳಿಗೆ ಆಹಾರ ದಾನ ಮಾಡುತ್ತೇವೆ. ಹೀಗೆ ಅನೇಕ ಕೆಲಸಗಳನ್ನು ಮಹಿಳಾ ಮಂಡಳಿ ವತಿಯಿಂದ ಮಾಡುತ್ತೇವೆ.
ಅಧ್ಯಕ್ಷರು
ಕಸ್ತೂರಿ ತಿಪ್ಪಣ್ಣನವರ
ವೀರ ಮಹಿಳಾ ಮಂಡಲ ಸದಲಗ – 9448837947
| Sl No. | ID No. | Name | Designation | Contact Number | Photo |
|---|