Members
ಸರಸ್ವತಿ ಮಹಿಳಾ ಸಮಾಜ, ಮಾಯಸಂಧ್ರ
ನಾವು, ಸರಸ್ವತಿ ಮಹಿಳಾ ಸಮಾಜದವರು ನಡೆಸುವ ಕಾರ್ಯಕ್ರಮಗಳು ಹೀಗಿವೆ.
ಶ್ರುತ ಪಂಚಮಿ ಮತ್ತು ಅಕ್ಷಯ ತೃತೀಯ ಪೂಜೆಯ ಕಾರ್ಯಕ್ರಮವನ್ನು ನಮ್ಮ ಸಮಾಜದ ವತಿಯಿಂದ ಮಾಡುತ್ತೇವೆ.
ಬೇಸಿಗೆ ರಜೆಯಲ್ಲಿ ಧಾರ್ಮಿಕ ಶಿಬಿರವನ್ನು ನಡೆಸಿ ಮಕ್ಕಳಿಗೆ ಧರ್ಮದ ಮಾರ್ಗದಲ್ಲಿ ನಡೆಯಲು ನೆರವಾಗಿದ್ದೇವೆ.
ಸ್ವಾಧ್ಯಾಯ ಮತ್ತು ಭಜನೆ ತಂಡ ಮಾಡಿ ದಿನವೂ ಅಧ್ಯಯನ ಮಾಡುತ್ತೇವೆ.
ಮಹಾವೀರ ಜಯಂತಿಯ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಮತ್ತು ಮಹಿಳೆಯರಿಂದ ಕೂಡಿದ ತೊಟ್ಟಿಲು ಪೂಜೆ, ವಿವಿಧ ಆಟಗಳು, ಧಾರ್ಮಿಕ ಕ್ವಿಜ್ ಕಾರ್ಯಕ್ರಮಗಳನ್ನು ನಡೆಸುತ್ತೇವೆ.
ತಿಂಗಳಿಗೊಮ್ಮೆ ಸೇರಿ ಸಭೆ ನಡೆಸಿಕೊಂಡುಬAದಿದ್ದೇವೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಕಾರ್ಯಕ್ರಮಕ್ಕೆ ಬರಲಾಗಲಿಲ್ಲ. ಕಾರಣ ನಮ್ಮ ಊರಿನ ವಾರ್ಷಿಕೋತ್ಸವ ಮತ್ತು ಶ್ರವಣಬೆಳಗೊಳದ ಭಟ್ಟಾರಕರ ಪುರ ಪ್ರವೇಶ ಮತ್ತು ಧಾರ್ಮಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಅಧ್ಯಕ್ಷರು : ವೈ. ಸುಮತಿ ಪ್ರಕಾಶ್ ತುರುವೇಕೆರೆ
ಸರಸ್ವತಿ ಮಹಿಳಾ ಸಮಾಜ, ಮಾಯಸಂದ್ರ.
ಸರಸ್ವತಿ ಮಹಿಳಾ ಸಮಾಜ 9663916810
| Sl No. | ID No. | Name | Designation | Contact Number | Photo |
|---|---|---|---|---|---|
| 1 | AKJMO-0139 | ಸುಮತಿ ಪ್ರಕಾಶ್ | ಅಧ್ಯಕ್ಷರು | 96639 16810 |