ಆದಿನಾಥ ಮಹಿಳಾ ಸಮಾಜ ಹುಬ್ಬಳ್ಳಿ
ಆದಿನಾಥ ಮಹಿಳಾ ಸಮಾಜ ಹುಬ್ಬಳ್ಳಿ
ಆದಿನಾಥ ಮಹಿಳಾ ಸಮಾಜ ಹುಬ್ಬಳ್ಳಿ ಇವರ ವತಿಯಿಂದ ಹಮ್ಮಿಕೊಂಡಿದ್ದ ವಸ್ತು ಪ್ರದರ್ಶನ, ಮಾರಾಟ ಮಳಿಗೆಗಳ ಹಾಗೂ MOM & KIDS ಫ್ಯಾಷನ್ ಶೋ, ಆಧಿನಾಥ ಮಹಿಳಾ ಸಮಾಜದ ramp walk ಮತ್ತು ಡಿ ಜೆ ಯುವ ಬೇಟಾಲಿಯನ್ ಹುಬ್ಬಳ್ಳಿ ಇವರ ವಿಶೇಷ ನೃತ್ಯ ಪ್ರದರ್ಶನ.
ಮುಖ್ಯ ಅತಿಥಿಗಳಾಗಿ ,
ಶ್ರೀಮತಿ ಡಾ. ಉಷಾ ಖೋಬ್ರೆ
ಶ್ರೀಮತಿ ಶ್ರೀದೇವಿ ಚೌಗಲ
ಶ್ರೀಮತಿ ಪ್ರಾಂಜಲ್ ಹರ್ದಿ.
ಆಹ್ವಾನಿತರಾಗಿದ್ದರು.
ಮಹಿಳಾ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸಮಸ್ತ ಸದಸ್ಯೆಯರು ಉಪಸ್ಥಿತರಿದ್ದು ಕಾರ್ಯಕ್ರಮ ಅತ್ಯಂತ ಯಶಸ್ವಿಯಾಯಿತು.
ಮುಖ್ಯ ಅತಿಥಿಗಳಾಗಿ ,
ಶ್ರೀಮತಿ ಡಾ. ಉಷಾ ಖೋಬ್ರೆ
ಶ್ರೀಮತಿ ಶ್ರೀದೇವಿ ಚೌಗಲ
ಶ್ರೀಮತಿ ಪ್ರಾಂಜಲ್ ಹರ್ದಿ.
ಆಹ್ವಾನಿತರಾಗಿದ್ದರು.
ಮಹಿಳಾ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸಮಸ್ತ ಸದಸ್ಯೆಯರು ಉಪಸ್ಥಿತರಿದ್ದು ಕಾರ್ಯಕ್ರಮ ಅತ್ಯಂತ ಯಶಸ್ವಿಯಾಯಿತು.