ಗಿಡ ನೆಡಿರಿ, ಪರಿಸರ ಸಂರಕ್ಷಿಸಿರಿ.
ಗಿಡ ನೆಡಿರಿ, ಪರಿಸರ ಸಂರಕ್ಷಿಸಿರಿ.
ಮಂಡ್ಯ ನಗರದ ಶ್ರೀ ಅನಂತನಾಥ ಸ್ವಾಮಿ ದಿಗಂಬರ ಜೈನ ಸಮಾಜ ಮತ್ತು ಶ್ರೀ ಜ್ವಾಲಾಮಾಲಿನಿ ಮಹಿಳಾ ಸಮಾಜ ಹಾಗೂ ಮಹಾವೀರ ಯುವ ಮಂಡಳಿ ಯವರು,ದಿನಾಂಕ 21-12-2025 ರಂದು ಹಮ್ಮಿಕೊಂಡ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಕಾರ್ಯಕ್ರಮದ ಸವಿ ನೆನಪಿಗಾಗಿ ಮಾವಿನ ಸಸಿಯನ್ನು ಗಜೇಂದ್ರ ಮೋಕ್ಷ ಕಲ್ಯಾಣಿ ಯ ವನದಲ್ಲಿ ನೆಡಲಾಯಿತು.
"ಗಿಡ ನೆಡಿರಿ, ಪರಿಸರ ಸಂರಕ್ಷಿಸಿರಿ. "
"ಗಿಡ ನೆಡಿರಿ, ಪರಿಸರ ಸಂರಕ್ಷಿಸಿರಿ. "