ಚಕ್ರೇಶ್ವರಿ ಮಹಿಳಾ ಮಂಡಳ ರಾಯಚೂರ್

ಚಕ್ರೇಶ್ವರಿ ಮಹಿಳಾ ಮಂಡಳ ರಾಯಚೂರ್

prayer thumb
ಚಕ್ರೇಶ್ವರಿ ಮಹಿಳಾ ಮಂಡಳ ರಾಯಚೂರ್ 
ಅಖಿಲ ಕರ್ನಾಟಕ ಜೈನ್ ಮಹಿಳಾ ಒಕ್ಕೂಟ 80ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ನಾಡಿಗಾಗಿ ಧ್ವಜ ದೇಶಕ್ಕಾಗಿ ಗಿಡ ಎಂಬ ಪರಿಕಲ್ಪನೆ ಅಡಿಯಲ್ಲಿ ನಿನ್ನೆ ಅನೇಕ ಗಿಡಗಳನ್ನು ನಡುವ ಕಾರ್ಯಕ್ರಮ ಯಶಸ್ವಿಯಾಯಿತು.