ಜಿನವಾಣಿ ಮಹಿಳಾ ಸಮಾಜ ಕಾರ್ಕಳ ಅಂತಾರಾಷ್ಟ್ರೀಯ ಯೋಗದಿನದ ಪ್ರಯುಕ್ತ ಸದಸ್ಯಿಣಿಯರು ಯೋಗ ಅಭ್ಯಾಸ ಮಾಡಿದರು

ಸರ್ವ ಮಂಗಳ ಜೈನ ಮಹಿಳಾ ಸಂಘದ ಜೂನ್ ತಿಂಗಳ ಮಾಸಿಕ ಸಮಾಲೋಚನೆ ಸಭೆ ಹಾಗೂ ಅಂತರರಾಷ್ಟ್ರೀಯ ಯೋಗ ದಿನವನ್ನು ದಿಗಂಬರ ಜೈನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮೂಡಬಿದ್ರೆ ಇದರ ಸಭಾಂಗಣದಲ್ಲಿ ನಡೆಸಲಾಯಿತು. ಪೂಜಾ ಕಾರ್ಯಕ್ರಮದ ಬಳಿಕ ಯೋಗ ಪ್ರಾತ್ಯಕ್ಷಿಕೆಯು ನಡೆಯಿತು. ಮಹಿಳಾ ಸಂಘದ ಅಧ್ಯಕ್ಷರು ಹಾಗೂ ಯೋಗ ಶಿಕ್ಷಕಿ ಮಂಜುಳಾ ಯಶೋಧರ್ ಸಂಘದ ಸದಸ್ಯೆಯರಿಂದ ಯೋ ಗಾಸನವನ್ನು ಮಾಡಿಸಿದರು.🙏🙏🙏