ದಶಲಕ್ಷಣ ಪರ್ವ

ದಶಲಕ್ಷಣ ಪರ್ವ

prayer thumb

ಜೈ ಜಿನೇಂದ್ರ, ಪ್ರತಿ ವರ್ಷದಂತೆ ಈ ವರ್ಷ ಕೂಡ ದಶಲಕ್ಷಣ ಪರ್ವವನ್ನು ಚೆನ್ನಾಗಿ ಆಚರಿಸಿದೆವು. ಪರ್ವದ ಹತ್ತು ದಿನ ಉಪನ್ಯಾಸಕರನ್ನು ಕರೆಸಿ ಅವರಿಂದ ಧರ್ಮದ ಉಪನ್ಯಾಸ ಕೇಳಿ ಜ್ಞಾನವನ್ನು ಪಡೆದುಕೊಂಡೆವು. ಹಾಗೆ ದಸರಾ ಹಬ್ಬದ ಪ್ರಯುಕ್ತ ಒಂಬತ್ತು ದಿನ ಪದ್ಮಾವತಿ ಅಮ್ಮನವರಿಗೆ ಅಲಂಕಾರ ಮಾಡಿ ಅಷ್ಟಕ ಪೂಜಾ ವಿಧಿ ವಿಧಾನ ಅಷ್ಟಾವದಾನ ಪೂಜೆಯನ್ನು ಮಾಡಿ ಭಜನೆ ಮಂಗಳಾರತಿ ಮತ್ತು ನೃತ್ಯದೊಂದಿಗೆ ವಿಜೃಂಭಿಸಿದೇವು.