ದಾವಣಗೆರೆ ಪದ್ಮಾಂಬ ಮಹಿಳಾ ಸಮಾಜದ ಮಾಸಿಕ ಸಭೆಯಲ್ಲಿ  ಕಸದಿಂದ ರಸ ಎಂಬುವ ಸ್ಪರ್ಧೆ

ದಾವಣಗೆರೆ ಪದ್ಮಾಂಬ ಮಹಿಳಾ ಸಮಾಜದ ಮಾಸಿಕ ಸಭೆಯಲ್ಲಿ  ಕಸದಿಂದ ರಸ ಎಂಬುವ ಸ್ಪರ್ಧೆ

prayer thumb
17 ಜುಲೈ 
 ದಾವಣಗೆರೆ ಪದ್ಮಾಂಬ ಮಹಿಳಾ ಸಮಾಜದ ಮಾಸಿಕ ಸಭೆಯಲ್ಲಿ  ಕಸದಿಂದ ರಸ ಎಂಬುವ ಸ್ಪರ್ಧೆ ಇನ್ನು ಹಮ್ಮಿಕೊಂಡಿದ್ದೇವೆ ಈ ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷರಾಗಿರುವಂತ ಶ್ರೀಮತಿ ಪದ್ಮಾ ಪ್ರಕಾಶ್ ಹಾಗೂ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಕಾರ್ಯದರ್ಶಿಯಾಗಿರುವಂತ ಶ್ರೀಮತಿ ಹರ್ಷ ನಾಗರಾಜ್ ಹಾಗು ಪದ್ಮಾಂಬ  ಮಹಿಳಾ ಸಮಾಜ ದಾವಣಗೆರೆ ಇದರ ಅಧ್ಯಕ್ಷರಾಗಿರುವಂತ ಶ್ರೀಮತಿ ವರ್ಷ ಸುಧೀರ್ ಕಾರ್ಯದರ್ಶಿ ಸುಹಾಸಿನಿ ದೀಪಕ್ ಹಾಗೂ ಖಜಾಂಚಿ ಆಗಿರುವಂತ ಶ್ರೀಮತಿ ಚೇತನ ಪದ್ಮರಾಜ್ ಉಪಸ್ಥಿತರಿದ್ದರು ಕಾರ್ಯಕ್ರಮವು ತುಂಬಾ ಯಶಸ್ವಿಯಾಗಿ ನಡೆಯಿತು ಸ್ಪರ್ಧೆಯಲ್ಲಿ ಎಲ್ಲಾ ಸ್ಪರ್ಧಾರ್ಥಿಗಳು ತುಂಬಾ ಚೆನ್ನಾಗಿ ಭಾಗವಹಿಸಿ ಬಹುಮಾನಗಳನ್ನು ಪಡೆದುಕೊಂಡರು