ದಾವಣಗೆರೆ ಪದ್ಮಾಂಬ ಮಹಿಳಾ  ಸಮಾಜದ ವತಿಯಿಂದ ಮಾಸಿಕ ಸಭೆಯಲ್ಲಿ ಶ್ರೀ ಸಿದ್ಧಾರೂಢ ಗ್ಯಾಸ್ ಏಜೆನ್ಸಿ ವತಿಯಿಂದ ವಿಶೇಷ ಕಾರ್ಯಕ್ರಮ

ದಾವಣಗೆರೆ ಪದ್ಮಾಂಬ ಮಹಿಳಾ  ಸಮಾಜದ ವತಿಯಿಂದ ಮಾಸಿಕ ಸಭೆಯಲ್ಲಿ ಶ್ರೀ ಸಿದ್ಧಾರೂಢ ಗ್ಯಾಸ್ ಏಜೆನ್ಸಿ ವತಿಯಿಂದ ವಿಶೇಷ ಕಾರ್ಯಕ್ರಮ

prayer thumb

ಎಲ್ಲರಿಗೂ ಜೈ ಜಿನೇಂದ್ರ🙏🏻🙏🏻

 ದಾವಣಗೆರೆ ಪದ್ಮಾಂಬ ಮಹಿಳಾ  ಸಮಾಜದ ವತಿಯಿಂದ ಮಾಸಿಕ ಸಭೆಯಲ್ಲಿ ಶ್ರೀ ಸಿದ್ಧಾರೂಢ ಗ್ಯಾಸ್ ಏಜೆನ್ಸಿ ವತಿಯಿಂದ ವಿಶೇಷ ಕಾರ್ಯಕ್ರಮ ನಮ್ಮ ಅಡುಗೆಮನೆ ಆರೋಗ್ಯಕರ ಅಡುಗೆಮನೆ ಸುರಕ್ಷಿತ ಅಡುಗೆಮನೆ ಸುರಕ್ಷತಾ ಪರಿವಾರ ಅಡುಗೆ ಅನಿಲ ಸಂಪರ್ಕ ಅದರ ಉಪಯೋಗದಲ್ಲಿ ಆಗುವ ಸಾಧಕ ಬಾದಕಗಳ ಕುರಿತಾಗಿ ಶ್ರೀಮತಿ ವಿಜಯಲಕ್ಷ್ಮಿ ಚೇತನ್ ರವರು ಅಡುಗೆ ಅನಿಲ( ಗ್ಯಾಸ್ ಸಿಲಿಂಡರ್ ) ಮುಖಾಂತರ ಪ್ರಾತ್ಯಕ್ಷಿತವಾಗಿ ತಿಳಿಸಿಕೊಟ್ಟರು ತುಂಬಾ ಸ್ಪಷ್ಟವಾಗಿ ತುಂಬಾ ವಿವರವಾಗಿ ತಿಳಿಸಿಕೊಟ್ಟರು 
 ಈ ಕಾರ್ಯಕ್ರಮದಲ್ಲಿ ಪದ್ಮಾಂಬ ಮಹಿಳಾ ಸಮಾಜದ ಅಧ್ಯಕ್ಷರಾದ ಶ್ರೀಮತಿ ವರ್ಷ ಸುಧೀರ್ ಅವರು ಹಾಗೂ ಸಂಸ್ಥಾಪಕರಾದ ಉಷಾ ಜೈ ಪ್ರಕಾಶ್ ಅವರು ಹಾಗೂ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಕಾರ್ಯದರ್ಶಿ ಆಗಿರುವಂತ ಶ್ರೀಮತಿ ಹರ್ಷ ನಾಗರಾಜ್ ಅವರು ಮತ್ತು ಖಜಾಂಚಿ ಆಗಿರುವ ಶ್ರೀಮತಿ ರೂಪ ಹಜಾರೆ ಅವರುಹಾಗೂ ಮುಖ್ಯ ಅತಿಥಿಗಳಾದಂತ ವಿಜಯಲಕ್ಷ್ಮಿ ಚೇತನ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು  ಕಾರ್ಯಕ್ರಮ ತುಂಬಾ ಯಶಸ್ವಿಯಾಗಿ ನಡೆಯಿತು