ಧಾರಿಣಿ ಮಹಿಳಾ ಮಂಡಳ, ಬೆಳಗಾವಿ

ಧಾರಿಣಿ ಮಹಿಳಾ ಮಂಡಳ, ಬೆಳಗಾವಿ

prayer thumb
ಧಾರಿಣಿ ಮಹಿಳಾ ಮಂಡಳ, ಬೆಳಗಾವಿ ವತಿಯಿಂದ ತಿಂಗಳಿಗೊಂದು ಕಾರ್ಯಕ್ರಮ ಇರುವುದು👍 ಈ ತಿಂಗಳು ಶಾಸ್ತ್ರ ಅಲಂಕಾರ ಸ್ಪರ್ಧೆ🙏,ಮತ್ತು ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ  ಮಹಿಳೆಯರು ಅತ್ಯುತ್ಸಾಹದಿಂದ ಬಾಗವಹಿಸಿದರು👍 ಮತ್ತು ಆ ದಿನ ಮಂತ್ರದ ವಿಶೇಷತೆ ಹೇಳಿ ಕೊಡಲಾಯಿತು.🙏