ಧೀಮತಿ ಜೈನ ಮಹಿಳಾ ಸಮಾಜದ ನವೆಂಬರ್ ತಿಂಗಳ ಮಾಸಿಕ ಸಭೆ ಉಜಿರೆ

ಧೀಮತಿ ಜೈನ ಮಹಿಳಾ ಸಮಾಜದ ನವೆಂಬರ್ ತಿಂಗಳ ಮಾಸಿಕ ಸಭೆ ಉಜಿರೆ

prayer thumb
ಧೀಮತಿ ಜೈನ ಮಹಿಳಾ ಸಮಾಜದ ನವೆಂಬರ್ ತಿಂಗಳ ಮಾಸಿಕ ಸಭೆ
ಉಜಿರೆ, ಧೀಮತಿ ಜೈನ ಮಹಿಳಾ ಸಮಾಜದ ನವೆಂಬರ್ ತಿಂಗಳ ಮಾಸಿಕ ಸಭೆಯನ್ನು 
ದಿನಾಂಕ 26/ 11/ 2025 ನೇ ಬುಧವಾರದಂದು ನಡೆಸಲಾಯಿತು.
ಧೀಮತಿ ಜೈನ ಮಹಿಳಾ ಸಮಾಜದ ಕಾರ್ಯದರ್ಶಿ ಶ್ರೀಮತಿ ದಿವ್ಯಾ ಕುಮಾರಿ ಅವರು ತಮ್ಮ ಮಾಂಗಿ ತುಂಗಿ ತೀರ್ಥ ಯಾತ್ರೆಯ ಅನುಭವಗಳನ್ನು ಸದಸ್ಯರೊಂದಿಗೆ ಹಂಚಿಕೊಂಡರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಧೀಮತಿ ಜೈನ ಮಹಿಳಾ ಸಮಾಜದ ಅಧ್ಯಕ್ಷೆ ಡಾ.ರಜತ ಪಿ.ಶೆಟ್ಟಿ ಸಂಘದ ಮುಂದಿನ ಕಾರ್ಯ ಯೋಜನೆಗಳ ಕುರಿತು ಮಾಹಿತಿ ಹಂಚಿಕೊಂಡರು.
ಸದಸ್ಯರಾದ ಶ್ರೀಮತಿ ಜಯಭಾರತಿ ಸ್ವಾಗತಿಸಿ  ಕಾರ್ಯಕ್ರಮ ನಿರೂಪಿಸಿದರು.ಶ್ರೀಮತಿ ಧನಲಕ್ಷ್ಮಿ ವಂದನಾರ್ಪಣೆ ನೆರವೇರಿಸಿದರು.