ಪ್ರಸಕ್ತ ಸಾಲಿನ (2025 - 2026) ವಿದ್ಯಾರ್ಥಿ ವೇತನದ ಬಗ್ಗೆ.
ಪ್ರಸಕ್ತ ಸಾಲಿನ (2025 - 2026) ವಿದ್ಯಾರ್ಥಿ ವೇತನದ ಬಗ್ಗೆ.
ಸರ್ವರಿಗೂ ಜೈಜಿನೇಂದ್ರ 🌺🙏
ಶುಭದಿನ 💐
ತಮ್ಮೆಲ್ಲರ ಗಮನಕ್ಕೆ....
ವಿಷಯ : ಪ್ರಸಕ್ತ ಸಾಲಿನ (2025 - 2026) ವಿದ್ಯಾರ್ಥಿ ವೇತನದ ಬಗ್ಗೆ.
ಮಾನ್ಯರೇ....
ತಮಗೆಲ್ಲ ತಿಳಿದಿರುವಂತೆ, ಅನೇಕ ವರ್ಷಗಳಿಂದ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟವು ವಿದ್ಯಾರ್ಥಿನಿಯರಿಗೆ, ಅವರ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ನೀಡುತ್ತಾ ಬಂದಿದೆ. ಪ್ರಸಕ್ತ ವರ್ಷದಲ್ಲೂ ಸಹ ವಿದ್ಯಾರ್ಥಿನಿಯರ ಆರ್ಥಿಕ ಪರಿಸರ, ಹಿಂದಿನ ತರಗತಿಯಲ್ಲಿ ಪಡೆದಿರುವ ಅಂಕಗಳು, ಇವುಗಳನ್ನು ಗಮನದಲ್ಲಿರಿಸಿಕೊಂಡು, ಪ್ರತಿ ವಲಯದಲ್ಲೂ ಒಬ್ಬ ವಿದ್ಯಾರ್ಥಿನಿಯನ್ನು ಆಯ್ಕೆ ಮಾಡಿಕೊಂಡು, ವಿದ್ಯಾರ್ಥಿವೇತನವನ್ನು (ಬೋಧನಾ ಶುಲ್ಕವನ್ನು) ನೀಡಲಾಗಿದೆ.
ಈ ಕೆಳಕಂಡ ವಿದ್ಯಾರ್ಥಿನಿಯರು ವಿದ್ಯಾರ್ಥಿವೇತನಕ್ಕೆ ಭಾಜನರಾಗಿದ್ದಾರೆ.
1) ಮಾತೆ ಕಾಳಲಾದೇವಿ ವಲಯ.
(ಬೆಂಗಳೂರು, ತುಮಕೂರು, ಮೈಸೂರು, ಮಂಡ್ಯ, ವೈನಾಡು)
ಕು. ಅರ್ಪಿತಾ.ತುಮಕೂರು.
1st. year BCA
2)ದಾನಚಿಂತಾಮಣಿ ಅತ್ತಿಮಬ್ಬೆ ವಲಯ
(ಹುಬ್ಬಳ್ಳಿ, ಧಾರವಾಡ, ದಾವಣಗೆರೆ, ಹಾವೇರಿ, ಹೊಸದುರ್ಗ)
ಕು. ಸಿಂಚನ R. ಜೈನ್. ಹಿರಿಯೂರು
1st. Year B. Com
3)ಚಂದನಬಾಲೆ ವಲಯ.
ಬೆಳಗಾವಿ.
ಕು. ಸುಪ್ರಿಯಾ ಮಲ್ಲಪ್ಪ ಖಾನಟ್ಟಿ
1st year, D. Ed.
4)ರಾಣಿ ಚನ್ನಾಭೈರಾದೇವಿ ವಲಯ.
(ಮಲೆನಾಡು, ದಕ್ಷಿಣ ಕನ್ನಡ, ಹಾಸನ )
ಕು. ಅನ್ವಿತಾ ಜೈನ್, ಹೊಸ್ಮಾರು
1st.year. B. Com
5 ) ನಾಟ್ಯರಾಣಿ ಶಾಂತಲಾದೇವಿ ವಲಯ.
ಅಥಣಿ.
ಕು. ಸಂಜನಾ ಶಾಂತಿನಾಥ ಸಮಾಜ. ಶೇಡಬಾಳ
1st year B. Com.
ಎಲ್ಲಾ ವಿದ್ಯಾರ್ಥಿನಿಯರಿಗೆ ಹೃತ್ಪೂರ್ವಕ ಅಭಿನಂದನೆಗಳು💐
ಎಲ್ಲರ ಭವಿಷ್ಯ ಉತ್ತಮವಾಗಿ ರೂಪುಗೊಳ್ಳಲಿ ಎಂದು ಶುಭ ಹಾರೈಕೆ💐🥰
ಧನ್ಯವಾದಗಳು 🙏