ಬೆಂಗಳೂರಿನ ಉನ್ನತಿ ಮಹಿಳಾ ಸಮಾಜದ ವತಿಯಿಂದ ಮಹಿಳಾ ದಿನಾಚರಣೆ ಹಾಗೂ ಮಹಾವೀರ ಜಯಂತಿಯ ಆಚರಣೆ.

ಎಲ್ಲರಿಗೂ ಜೈ ಜಿನೇಂದ್ರ🙏
ಬೆಂಗಳೂರಿನ ಉನ್ನತಿ ಮಹಿಳಾ ಸಮಾಜದ ವತಿಯಿಂದ ಮಹಿಳಾ ದಿನಾಚರಣೆ ಹಾಗೂ ಮಹಾವೀರ ಜಯಂತಿಯ ಪ್ರಯುಕ್ತ ನಮ್ಮ ಮಹಿಳಾ ಒಕ್ಕೂಟದ ಅಧ್ಯಕ್ಷರ ಸಲಹೆಯಂತೆ ನಾವು ಬೀದಿ ಬದಿಯಲ್ಲಿ ಬಿಸಿಲಿನಲ್ಲಿ ಕುಳಿತು ವ್ಯಾಪಾರ ಮಾಡುವ ವಯಸ್ಸಾದ ಮಹಿಳೆಯರಿಗೆ ಸುಮಾರು ನಾಲ್ಕು ಜನ ಮಹಿಳೆಯರಿಗೆ ಛತ್ರಿಯನ್ನು ಕೊಟ್ಟೆವು ಇದರಿಂದ ಅವರೆಲ್ಲರ ಮುಖದಲ್ಲಿ ಸಂತೋಷ ಮೂಡಿ ಬಂತು ಇದು ನಮಗೆ ಬಹಳ ಸಮಾಧಾನವನ್ನು ತಂದಿದೆ ನಮಗೂ ಕೂಡ ತುಂಬಾ ಸಂತೋಷವಾಗಿದೆ.ಒಳ್ಳೆಯ ಸಲಹೆಯನ್ನು ನೀಡಿದಂತಹ ಅಧ್ಯಕ್ಷರಿಗೆ ವಂದನೆಗಳು🙏 ಹಾಗೂ ಈ ಕಾರ್ಯ ಕ್ರಮಕ್ಕೆ ಸಹಕಾರ ನೀಡಿದ ನಮ್ಮ ಮಹಿಳಾ ಎಲ್ಲಾ ಸದಸ್ಯರಿಗೂ ವಂದನೆಯನ್ನು ತಿಳಿಸುತ್ತೇನೆ.🙏