ಬ್ರಾಹ್ಮೀ ಜೈನ ಮಹಿಳಾ ಸಮಾಜ, ವೇಣೂರು
ಬ್ರಾಹ್ಮೀ ಜೈನ ಮಹಿಳಾ ಸಮಾಜ, ವೇಣೂರು
ದಿನಾಂಕ 08.03.2026 ಆದಿತ್ಯವಾರ ಕಾಕ೯ಳ ತಾಲೂಕಿನ ರೆಂಜಾಳ ಬಸದಿಯಲ್ಲಿ ನಡೆದ ಧಾಮಸಂಪ್ರೋಕ್ಷಣಾ ಕಾಯ೯ಕ್ರಮದಲ್ಲಿ ಭಾಗಿ ಹಾಗೂ ಮಧ್ಯಾಹ್ನ ಸಂಘ ಸಂತಪ೯ಣೆ ಯಲ್ಲಿ ಸಹಕರಿಸಿದೆವು ಇದರಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬ್ರಾಹ್ಮೀ ಜೈನ ಮಹಿಳಾ ಸಂಘದ ಸದಸ್ಯರು ಭಾಗವಹಿಸಿದರು.