ಬ್ರಾಹ್ಮೀ ಜೈನ ಮಹಿಳಾ ಸಮಾಜ ವೇಣೂರು
ಬ್ರಾಹ್ಮೀ ಜೈನ ಮಹಿಳಾ ಸಮಾಜ ವೇಣೂರು
ಬ್ರಾಹ್ಮೀ ಜೈನ ಮಹಿಳಾ ಸಮಾಜ ವೇಣೂರು
ದಿನಾಂಕ 22.11.2025ನೇ ಶನಿವಾರ ಪರಮಪೂಜ್ಯ 108 ಶ್ರೀ ವಿದ್ಯಾಸಾಗರ ಮುನಿಮಹಾರಾಜರ ಸಂಘ ವೇಣೂರಿಗೆ ಪುರಪ್ರವೇಶ ಮಾಡುವ ಸುಸಂದಭ೯ದಲ್ಲಿ ಬ್ರಾಹ್ಮೀ ಜೈನ ಮಹಿಳಾ ಸಮಾಜದ ಸದಸ್ಯರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಲಶ ಹಿಡಿದು ಸ್ವಾಗತಿಸಿ, ಅವರೊಂದಿಗೆ ವಿಹಾರ ಗೈದರು. ಹಾಗೂ ತ್ಯಾಗಿಭವನದಲ್ಲಿ ಆಹಾರ ಚಯೆ೯ಯಲ್ಲೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.