ಬ್ರಾಹ್ಮೀ ಜೈನ ಮಹಿಳಾ ಸಮಾಜ ವೇಣೂರು 2
ಬ್ರಾಹ್ಮೀ ಜೈನ ಮಹಿಳಾ ಸಮಾಜ ವೇಣೂರು 2
ಬ್ರಾಹ್ಮೀ ಜೈನ ಮಹಿಳಾ ಸಮಾಜ ವೇಣೂರು
ದಿನಾಂಕ 21.08.2026 ರಿಂದ ಪ್ರಾರಂಭವಾದ ಶ್ರಾವಣ ಶುಕ್ರವಾರದಿಂದ ದಿನಾಂಕ 11.09.2026ನೇ ಶುಕ್ರವಾರದವರೆಗೆ (ನಾಲ್ಕು ಶುಕ್ರವಾರ) ನಮ್ಮ ಬಾಹ್ಮೀ ಮಹಿಳಾ ಸಮಾಜದಿಂದ ಕುಂಕುಮಾಚ೯ನೆ ಜರುಗಿತು ಈ ಕಾಯ೯ಕ್ರಮದಲ್ಲಿ ನಮ್ಮ ಬ್ರಾಹ್ಮೀ ಮಹಿಳಾ ಸಮಾಜದ ಸದಸ್ಯರೆಲ್ಲರೂ ಭಕ್ತಿಯಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.