ಬ್ರಾಹ್ಮೀ ಜೈನ ಮಹಿಳಾ ಸಮಾಜ ವೇಣೂರು  3

ಬ್ರಾಹ್ಮೀ ಜೈನ ಮಹಿಳಾ ಸಮಾಜ ವೇಣೂರು  3

prayer thumb
ಬ್ರಾಹ್ಮೀ ಜೈನ ಮಹಿಳಾ ಸಮಾಜ ವೇಣೂರು 
ದಿನಾಂಕ 02.09.2026ನೇ  ಬುಧವಾರ ವೇಣೂರು ಶ್ರೀ ಪಾಶ್ವ೯ನಾಥ  ಸ್ವಾಮಿ ಬಸದಿಯಲ್ಲಿ ಲೋಕಶಾಂತಿಗಾಗಿ ಮತ್ತು ನಮ್ಮ ಜೈನ ಸಮಾಜದ ಒಳಿತಿಗಾಗಿ ಶ್ರೀ ಸ್ವಾಮಿಗೆ ಅಭಿಷೇಕ ಮತ್ತು ಪಂಚಣಮೋಕಾರ ಮಂತ್ರ ಪಠಣೆ ನಡೆಸಿದೆವು ಈ ಪುಣ್ಯ  ಕಾಯ೯ದಲ್ಲಿ ನಮ್ಮ ಬ್ರಾಹ್ಮೀ ಸಮಾಜದ ಸದಸ್ಯರೆಲ್ಲರೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದೆವು.