ಬ್ರಾಹ್ಮೀ ಜೈನ ಮಹಿಳಾ ಸಮಾಜ ವೇಣೂರು

ಬ್ರಾಹ್ಮೀ ಜೈನ ಮಹಿಳಾ ಸಮಾಜ ವೇಣೂರು

prayer thumb
ಬ್ರಾಹ್ಮೀ ಜೈನ ಮಹಿಳಾ ಸಮಾಜ ವೇಣೂರು                                                          
ಕಾಯ೯ಕ್ರಮ 1: ದಿನಾಂಕ 31.05.2026 ನೇ ಆದಿತ್ಯವಾರ ವೇಣೂರು ಶ್ರೀ ಬಾಹುಬಲಿ ಸ್ವಾಮಿ  ಬಸದಿಯ ವಾಷಿ೯ಕೋತ್ಸವದ ಪೂವ೯ಭಾವಿಯಾಗಿ  ಬಸದಿ ಸ್ವಚ್ಚತಾ ಕಾಯಕ್ರಮದಲ್ಲಿ ನಮ್ಮ ಬ್ರಾಹ್ಮೀ ಜೈನ ಮಹಿಳಾ ಸಮಾಜದ ಸಸದಸ್ಯರು ಭಾಗವಹಿಸಿದ್ದರು.