ಬ್ರಾಹ್ಮೀ ಜೈನ ಮಹಿಳಾ ಸಮಾಜ ವೇಣೂರು
ಬ್ರಾಹ್ಮೀ ಜೈನ ಮಹಿಳಾ ಸಮಾಜ ವೇಣೂರು
ಬ್ರಾಹ್ಮೀ ಜೈನ ಮಹಿಳಾ ಸಮಾಜ ವೇಣೂರು
ದಿನಾಂಕ : 26.08.2026 ಆದಿತ್ಯವಾರದಂದು ವೇಣೂರಿನ ಭರತೇಶ ಸಭಾಭವನದಲ್ಲಿ ಜೈನ್ ಮಿಲನ್ ಮಾಸಿಕ ಸಭೆ ಮತ್ತು ಆಹಾರೋತ್ಸವ ಜರುಗಿತು ಈ ಆಹಾರೋತ್ಸವದಲ್ಲಿ ನಮ್ಮ ಬ್ರಾಹ್ಮೀ ಜೈನ ಸಮಾಜದ ಸದಸ್ಯರು ತುಳುನಾಡಿನ ಸಾಂಪ್ರದಾಯಿಕ ತಿನಿಸುಗಳನ್ನು ಸುಮಾರು 50 ಬಗೆಯ ತಿಂಡಿಗಳನ್ನು ತಮ್ಮ ಮನೆಯಲ್ಲೇ ತಯಾರಿಸಿ ಬಂದ ಶ್ರಾವಕ- ಶ್ರಾವಕಿಯರಿಗೆ ಉಣಬಡಿಸಿದರು ಈ ಕಾಯ೯ಕ್ರಮದಲ್ಲಿ ಬ್ರಾಹ್ಮೀ ಸಮಾಜದ ಸದಸ್ಯರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು