ಬ್ರಾಹ್ಮೀ ಜೈನ ಮಹಿಳಾ ಸಮಾಜ ವೇಣೂರು 5
ಬ್ರಾಹ್ಮೀ ಜೈನ ಮಹಿಳಾ ಸಮಾಜ ವೇಣೂರು 5
ಬ್ರಾಹ್ಮೀ ಜೈನ ಮಹಿಳಾ ಸಮಾಜ ವೇಣೂರು
ದಿನಾಂಕ 16.09.2026 ಬುಧವಾರದಿಂದ ಪ್ರಾರಂಭವಾದ ದಶಲಕ್ಷಣ ಮಹಾಪವ೯ ಆಚರಣೆಯ ಪ್ರಯುಕ್ತ ಶ್ರೀಪಾಶ್ವ೯ನಾಥ ಸ್ವಾಮಿಯ ಬಸದಿಯಲ್ಲಿ ಕ್ಷೀರಾಭಿಷೇಕ ಮತ್ತು ವೇಣೂರು ಶ್ರೀ ದಿಗಂಬರ ಜೈನ ತೀಥ೯ಕ್ಷೇತ್ರ ಸಮಿತಿವತಿಯಿಂದ ಯಾತ್ರಿ ನಿವಾಸದಲ್ಲಿ ನಡೆಯುವ ಆಯಾ ದಿನದ ಧಮ೯ದ ಬಗ್ಗೆ ನಡೆಯುವ ಉಪನ್ಯಾಸ ಕಾಯ೯ಕ್ರಮದಲ್ಲಿ ನಮ್ಮ ಬ್ರಾಹ್ಮೀ ಜೈನ ಮಹಿಳಾ ಸಮಾಜದ ಸದಸ್ಯರು ಕಾಯ೯ಕ್ರಮ ಯಶಸ್ವಿಯಾಗಲು ಸಹಕಾರ ನೀಡಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದೆವು.