ಬ್ರಾಹ್ಮೀ ಮಹಿಳಾ ಮಂಡಳ ಚಿಕ್ಕ ಬಸದಿ ಅನಗೋಳದಲ್ಲಿ ಸ್ವಾತಂತ್ರೋತ್ಸವದ ಸಂಭ್ರಮ

ಜೈ ಜಿನೇಂದ್ರ 🙏
80ನೇ ಸ್ವಾತಂತ್ರೋತ್ಸವದ ಶುಭಾಶಯಗಳು🇮🇳🫡
ಬ್ರಾಹ್ಮೀ ಮಹಿಳಾ ಮಂಡಳ ಚಿಕ್ಕ ಬಸದಿ ಅನಗೋಳದಲ್ಲಿ ಇಂದು ಸ್ವಾತಂತ್ರೋತ್ಸವದ ಸಂಭ್ರಮ. ಧ್ವಜಾರೋಹಣ ನೆರವೇರಿಸಲು ನಮ್ಮ ಮಂಡಳದ ಸದಸ್ಯರಾದ ಸೌ. ಅಕ್ಷತಾ ರಾಜು ಕಟಗೆನ್ನವರ ಇವರ ಪುತ್ರಿ ಕು. ಸಂಜನಾ ( National level player in diving) ಸೌ. ಸುನೀತಾ ಬಾಹುಬಲಿ ಗಡಕರಿ ಇವರ ಪುತ್ರ ಕು. ಆದಿತ್ಯ ( National Butterfly swimmer) ಸೌ. ಸರಿತಾ ಅನಿಲ ಬೇಡಿಗೇರಿ ಇವರ ಪುತ್ರ ಕು. ಸಂಯಮ ( National Gold winner in Karate) ಇವರೆಲ್ಲರನ್ನೂ ಆಹ್ವಾನಿಸಿ ಗಿಡಗಳನ್ನು ಹಾಗೂ ಗೌರವ ಧನ ನೀಡಿ ಸತ್ಕರಿಸಲಾಯಿತು. ಬಸದಿಯ ಆವರಣದಲ್ಲಿ ಗಿಡವನ್ನು ನೆಟ್ಟು ಜಿಲೇಬಿ ಸಿಹಿಯನ್ನು ಹಂಚಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಾಚರಣೆ ಆಚರಿಸಲಾಯಿತು. ಬ್ರಾಹ್ಮೀ ಮಹಿಳಾ ಮಂಡಳದ ಸದಸ್ಯರು ಹಾಗೂ ಶ್ರಾವಕ ಶ್ರಾವಕಿಯರು ಭಾಗವಹಿಸಿದರು.
ಕಾರ್ಯಾಧ್ಯಕ್ಷರು ಅಧ್ಯಕ್ಷರು
-------------------- ---------------
ಸೌ. ರೀತಾ ಉಪಾಧ್ಯ. ಸೌ . ಭಾರತಿ ರಾಮಗೌಂಡ