ವೀರರಾಣಿ ಅಬ್ಬಕ್ಕ ಮಹಿಳಾ ಸಂಘ ಮಂಗಳೂರು
ವೀರರಾಣಿ ಅಬ್ಬಕ್ಕ ಮಹಿಳಾ ಸಂಘ ಮಂಗಳೂರು
ಎಲ್ಲರಿಗೂ ಜೈ ಜಿನೇಂದ್ರ
ವೀರರಾಣಿ ಅಬ್ಬಕ್ಕ ಮಹಿಳಾ ಸಂಘ ಮಂಗಳೂರು
ದಿನಾಂಕ 21.6.2026ರಂದು "ಅಂತರರಾಷ್ಟ್ರೀಯ ಯೋಗ ದಿನ" ಮತ್ತು 'ವಿಶ್ವ ಸಂಗೀತ ದಿನ ' ನಮ್ಮ ಸಂಘದಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಮೊದಲು ಅಬ್ಬಕ್ಕ ಸಂಘದ ಪ್ರಥಮ ಕಮಿಟಿ ಸಭೆಯನ್ನು ಕೂಡ ಆಯೋಜಿಸಲಾಗಿತ್ತು.ಕಮಿಟಿ ಸಭೆಯಲ್ಲಿ ಮೊದಲ 3 ಸಭೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಯಿತು
1.August 2nd ಆಹಾರೋತ್ಸವವನ್ನು ನಡೆಸುವ ಬಗ್ಗೆ.
2. ಕಂಬದಹಳ್ಳಿ ಮಠದ ವಿದ್ಯಾರ್ಥಿಗಳಿಗೆ ನೆರವನ್ನು ನೀಡುವ ಬಗ್ಗೆ
3.october ತಿಂಗಳಲ್ಲಿ picnic ಆಯೋಜಿಸುವ ಬಗ್ಗೆ.
ನಂತರ ಕಾರ್ಯಕ್ರಮದಲ್ಲಿ ಸುರೇಖ ಹೆಗ್ಡೆಯವರು ಯೋಗದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಯೋಗದ ಬಗ್ಗೆ, ಆಸನಗಳ ಬಗ್ಗೆ ಮತ್ತು ಮುದ್ರೆಗಳ ಬಗ್ಗೆ ಬಹಳ ಅರ್ಥಪೂರ್ಣವಾಗಿ ತಿಳಿಸಿದರು. ಶಾಶ್ವತಿ ಸಚಿನ್ ರವರು ಸಂಗೀತದ ಬಗ್ಗೆ, ಪ್ರಯೋಜನಗಳ ಬಗ್ಗೆ, ಪ್ರಕಾರಗಳ ಬಗ್ಗೆ ವಿವರಿಸಿದರು. ನಂತರ ಮಕ್ಕಳು ಮತ್ತು ಸದಸ್ಯೆಯರು ಸಂಗೀತದ ಮೂಲಕ ರಂಜಿಸಿದರು.ಆಶಿಕಾ ರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು ಮತ್ತು ಕಾರ್ಯದರ್ಶಿಯಾದ ಶಿಲ್ಪಾರವರು ಕಾರ್ಯಕ್ರಮ ನಿರೂಪಿಸಿದರು.