ಸಮ್ಯಕ್ ಪ್ರಜ್ಞಾಮಹಿಳಾ ಮಂಡಳ

ಸಮ್ಯಕ್ ಪ್ರಜ್ಞಾಮಹಿಳಾ ಮಂಡಳ

prayer thumb
ಜೈ.ಜೀನೇಂದ್ರ 🙏🏻🙏🏻🙏🏻🙏🏻🙏🏻
ಸಮ್ಯಕ್ ಪ್ರಜ್ಞಾಮಹಿಳಾ ಮಂಡಳದ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡ ಕಾರ್ಯಕ್ರಮಗಳವಿವರ

🌹ಪ್ರತಿ ತಿಂಗಳಿನಲ್ಲಿ ಬರುವ ಚತುರ್ದಶಿಯಂದು ಭಕ್ತಾಮರ ಸ್ತೋತ್ರ ಪಠಣ ಹಾಗೂ 48 ದ್ವೀಪಗಳ ಪ್ರಜ್ವಲನೆಯನ್ನು ಮಾಡುತ್ತೇವೆ.
🌹ಫ್ರೆಬ್ರುವರಿ ತಿಂಗಳಿನಲ್ಲಿ ಲಘುಸಿದ್ಧಚಕ್ರ ವಿಧಾನವನ್ನು ಮಾಡಿರುತ್ತೇವೆ.
🌹ಪ್ರತಿ ವರ್ಷ ಏಪ್ರಿಲ್‍ನಲ್ಲಿ ಮಕ್ಕಳಿಗೋಸ್ಕರ ಐದು ದಿನಗಳವರೆಗೆ ಧಾರ್ಮಿಕ ಶಿಬಿರವನ್ನು ನಡೆಸುತ್ತೇವೆ.
🌹ನವರಾತ್ರಿಯಲ್ಲಿ ಜೀವದಯಾಷ್ಟಮಿಯಂದು ಶಾರದಾದೇವಿ,ಜ್ವಾಲಾಮಾಲಿನಿ ಹಾಗೂ ಪದ್ಮಾವತಿ ಅಮ್ಮನವರ ಅಲಂಕಾರ ಪೂಜೆಯನ್ನು ನಮ್ಮ ಮಹಿಳಾಮಂಡಳದ ವತಿಯಿಂದ ಹಮ್ಮಿಕೊಂಡಿರುತ್ತೇವೆ. ಧನ್ಯವಾದಗಳೊಂದಿಗೆ