ಆದಿನಾಥ ಮಹಿಳಾ ಸಮಾಜ ಹುಬ್ಬಳ್ಳಿ
ಆದಿನಾಥ ಮಹಿಳಾ ಸಮಾಜ ಹುಬ್ಬಳ್ಳಿ
ಆದಿನಾಥ ಮಹಿಳಾ ಸಮಾಜ ಹುಬ್ಬಳ್ಳಿ
*12/8/2026 ರಂದು ಆದಿನಾಥ ಮಹಿಳಾ ಸಮಾಜ
ಆಗಸ್ಟ್ 1 ನೆ ತಾರೀಕಿನಂದು ಹುಬ್ಬಳಿಯಲ್ಲಿ ಅಗರ್ವಾಲ್ ಆಸ್ಪತ್ರೆಯಿಂದ ನಡೆಸಿದ ನೇತ್ರಾ ಚಿಕಿತ್ಸಾ ಶಿಬಿರದ ಯಶಸ್ವಿ ಕಾರ್ಯಕ್ರಮದ ಅಂಗವಾಗಿ ಹಲವಾರು ಜನರು ಇದರ ಲಾಭ ಪಡೆದು ಉತ್ತಮ ಗುಣಮಟ್ಟದ ಚಿಕಿತ್ಸೆ ಯನ್ನು ಹುಬ್ಬಳ್ಳಿಯ ಡಾಕ್ಟರ್ ಅಗರ್ವಾಲ್ ಆಸ್ಪತ್ರೆಯಲ್ಲಿ ಕೂಡ ಪಡೆದಿರುವ ಅಂಗವಾಗಿ ಆ ಆಸ್ಪತ್ರೆಯ ಅಸಿಸ್ಟೆಂಟ್ ಜನರಲ್ ಮೆನೇಜರ್ ಶ್ರೀಯುತ ಸುನಿಲ್ ಕುಮಾರ್ ( ಕರ್ನಾಟಕ ) , ಶ್ರೀ ಮಾರುತಿ ರೆಡ್ಡಿ, ಶ್ರೀ ಗಣೇಶ್ ಪಂತ್ ಮೊದಲಾದವರು ಧಿಡಿರನೇ ಬೇಟಿ ಮಾಡಿ
ಆದಿನಾಥ ಮಹಿಳಾ ಸಮಾಜದೊಂದಿಗೆ ಚರ್ಚಿಸಿ ಮೆಂಬರ್ಗಳಿಗೆ ಆಸ್ಪತ್ರೆಯ ಚಿಕಿತ್ಸಾ ಕೂಪನ್ ಗಳು ಮತ್ತು ಮೆಮೊರೆಂಡಮ್ (memorandum) ಗೆ ಒಪ್ಪಿಗೆ ಪತ್ರವನ್ನು ಸಹಿಹಾಕುವುದರೊಂದಿಗೆ ವಿನಿಯೋಗಮಾಡಿ ಕೊಳ್ಳಲಾಯಿತು ಹಾಗೂ ಅದೇ ಸಂದರ್ಭದಲ್ಲಿ ಯಶಸ್ವಿ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಡಾಕ್ಟರ್ ಅಗರ್ವಾಲ್ ಆಸ್ಪತ್ರೆಯ ವತಿಯಿಂದ - ಆಧಿನಾಥ ಮಹಿಳಾ ಸಮಾಜದ ನಾಮ ಫಲಕವನ್ನು ಬಿಡುಗಡೆ ಮಾಡುವುದರ ಮೂಲಕ ಹಸ್ತಾಂತರ ಗೊಳಿಸಿದರು🙏👍👏🏻👏🏻
ಇದೇ ಸಂದರ್ಭದಲ್ಲಿ ಅಧ್ಯಕ್ಷರಾದ ಶ್ರೀಮತಿ ಚಂದನ ಜವಳಿ, ಗೌರವ ಅಧ್ಯಕ್ಷರುಗಳಾದ ಶ್ರೀಮತಿ ಆಶಾ ಬಾಗಿ ಮತ್ತು ತ್ರಿಶಲ ಮಾಲಗತ್ತಿ,
ಗೌರವಾನ್ವಿತ ಸಲಹೆಗಾರರಾದ ಶ್ರೀಮತಿ ಸುನೀತಾ ಬಾಗಿ, ಕಾರ್ಯದರ್ಶಿ ಶ್ರೀಮತಿ ವೀಣಾ ಉಪಾಧ್ಯೆ ಹಾಗೂ ಕಾರ್ಯಕಾರಿ ಸಮಿತಿಯ ಹಾಗೂ ಸದಸ್ಯರು ಪಾಲ್ಗೊಂಡಿದ್ದರು.
ಗೌರವ ಅಧ್ಯಕ್ಷರಾದ ಆಶಾ ಬಾಗಿ ಸ್ವಾಗತಿಸಿದರು,
ಇನ್ನೋರ್ವ ಗೌರವ ಅಧ್ಯಕ್ಷರಾದ ಶ್ರೀಮತಿ ತ್ರಿಶಲ ಮಾಲಗತ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿ ಇಂದಿನ ಟೆಕ್ನಾಲಜಿ ತುಂಬಾ ಅನುಕೂಲತೆ ಕೂಡ ಇದೆ, ಕಾಯಿಲೆಗಳನ್ನು ನಿರ್ದಿಷ್ಟ ಸಮಯದಲ್ಲಿ ಗುಣಪಡಿಸಲಾಗುತ್ತದೆ, 10 ವರ್ಷದಿಂದ ಹುಬ್ಬಳ್ಳಿಯಲ್ಲಿ ಡಾಕ್ಟರ್ ಅಗರ್ವಾಲ್ ಅಸ್ಪತ್ರೆ ಯಶಸ್ವಿಯಾಗಿದ್ದು ಇನ್ನೂ ಹೆಚ್ಚಿನ ಗುಣಮಟ್ಟದಲ್ಲಿ ಬೆಳೆಯಲಿ ಎಂದು ಹಾರೈಸಿದರು .
ಶ್ರೀಮತಿ ಶರ್ಮಿಳಾ ಮಾಲಗತ್ತಿ ಮತ್ತು ಶ್ರೀಮತಿ ಚಂದನ ಇಂಗಳೆ ಸುಶ್ರಾವ್ಯವಾಗಿ ಪ್ರಾರ್ಥನೆ ಮಾಡಿದರು,
ಸಹಕಾರ್ಯದರ್ಶಿ ಶ್ರೀಮತಿ ಸರಿತಾ ಟೀಕಣ್ಣವರ್ ಕಾರ್ಯಕ್ರಮ ನಿರೂಪಿಸಿದರು, ಕಮಿಟಿ ಸದಸ್ಯೆ ಶ್ರೀಮತಿ ದೀಪಿಕಾ ಟೀಕಣ್ಣವರ್ ವಂದನಾರ್ಪಣೆ ಗೈದರು.🙏