ದಾವಣಗೆರೆ ಯಲ್ಲಿ ಇಂದು ಬ್ರಹತ್ ಜಿನಸಹಸ್ರಾಷ್ಟ ನಾಮಾಚಾರಣೆ

ದಾವಣಗೆರೆ ಯಲ್ಲಿ ಇಂದು ಬ್ರಹತ್ ಜಿನಸಹಸ್ರಾಷ್ಟ ನಾಮಾಚಾರಣೆ

prayer thumb

ದಾವಣಗೆರೆ ಯಲ್ಲಿ ಇಂದು ಬ್ರಹತ್ ಜಿನಸಹಸ್ರಾಷ್ಟ ನಾಮಾಚಾರಣೆ ಅತ್ಯಂತ ಭಕ್ತಿ ಶ್ರದ್ಧೆಯಿಂದ ಮತ್ತು ವೈಭವಯುತವಾಗಿ ಸಂಪನ್ನಗೊಂಡಿತು 
ಈ ಪೂಜೆಯಲ್ಲಿ ಅಖಿಲ ಕರ್ನಾಟಕ ಜೈನ್ ಮಹಿಳಾ ಒಕ್ಕೂಟ ದ ಅಧ್ಯಕ್ಷರಾದ ಶ್ರೀಮತಿ ಪದ್ಮಾ ಪ್ರಕಾಶ್, ಕಾರ್ಯದರ್ಶಿ ಶ್ರೀಮತಿ ಹರ್ಷ ನಾಗರಾಜ್ ಸಹಕಾರ್ಯದರ್ಶಿ ಶ್ರೀಮತಿ ಕವಿತಾ ಧರಣೇಂದ್ರ ಪ್ರಸಾದ್ ಖಜಾಂಚಿಯಾದ ಶ್ರೀಮತಿ ರೂಪ ಹಜಾರೆ ಮತ್ತು ಪದ್ಮಾಂಬ ಮಹಿಳಾ ಸಮಾಜದ ಅಧ್ಯಕ್ಷರಾದ ಶ್ರೀಮತಿ ವರ್ಷ ಸುಧೀರ್ ಖಜಾಂಚಿಯಾದ ಶ್ರೀಮತಿ ಚೇತನ ಪದ್ಮರಾಜ್ ಎಲ್ಲರೂ ಪೂಜೆಯಲ್ಲಿ  ಪಾಲ್ಗೊಂಡಿದ್ದರು

 ಈ ಕಾರ್ಯಕ್ರಮ ದಾವಣಗೆರೆಯ ಜೈನ ಧರ್ಮೀಯರ ಅವಿಸ್ಮರಣಿ ಯ ಸಂಭ್ರಮದ ಧಾರ್ಮಿಕ ಕಾರ್ಯಕ್ರಮವಾಯಿತು