ದಾವಣಗೆರೆಯಲ್ಲಿ ಪದ್ಮಾಂಬ ಮಹಿಳಾ ಸಮಾಜದ ವತಿಯಿಂದ ಶ್ರೀ ಪಾರ್ಶ್ವನಾಥ ಜಿನಮಂದಿರದಲ್ಲಿ ಪದ್ಮಾವತಿ ಅಮ್ಮನವರಿಗೆ ಷೋಡಶೋಚಾರ ಪೂಜೆ ನೆರವೇರಿಸಲಾಯಿತು

ದಾವಣಗೆರೆಯಲ್ಲಿ ಪದ್ಮಾಂಬ ಮಹಿಳಾ ಸಮಾಜದ ವತಿಯಿಂದ ಶ್ರೀ ಪಾರ್ಶ್ವನಾಥ ಜಿನಮಂದಿರದಲ್ಲಿ ಪದ್ಮಾವತಿ ಅಮ್ಮನವರಿಗೆ ಷೋಡಶೋಚಾರ ಪೂಜೆ ನೆರವೇರಿಸಲಾಯಿತು

ಇಂದು ದಾವಣಗೆರೆ ಯಲ್ಲಿ ಪದ್ಮಾಂಬ ಮಹಿಳಾ ಸಮಾಜದ ವತಿಯಿಂದ ಶ್ರೀ ಆದಿನಾಥ ಜಿನ ಮಂದಿರದಲ್ಲಿ ಮಾತಾ ಚಕ್ರೇಶ್ವರಿ ಹಾಗೂ ಮಾತೆ ಪದ್ಮಾವತಿ ಅಮ್ಮನವರಿಗೆ ಷೋಡಶೋಪಚಾರ ಪೂಜೆ ಅಲಂಕಾರ ನೆರವೇರಿಸಲಾಯಿತು