ದಿನಾಂಕ 14.06.2026ರಂದು  ಹಾಸನದಲ್ಲಿ ನಡೆದ ಅಖಿಲ ಕನಾ೯ಟಕ ಜೈನ ಮಹಿಳಾ  ಒಕ್ಕೂಟ

ದಿನಾಂಕ 14.06.2026ರಂದು  ಹಾಸನದಲ್ಲಿ ನಡೆದ ಅಖಿಲ ಕನಾ೯ಟಕ ಜೈನ ಮಹಿಳಾ  ಒಕ್ಕೂಟ

prayer thumb
ಕಾಯ೯ಕ್ರಮ 3: ದಿನಾಂಕ 14.06.2026ರಂದು  ಹಾಸನದಲ್ಲಿ ನಡೆದ ಅಖಿಲ ಕನಾ೯ಟಕ ಜೈನ ಮಹಿಳಾ  ಒಕ್ಕೂಟದ ಕಾಯ೯ಕಾರಿ ಸಭೆಯಲ್ಲಿ ಭಾಗವಹಿಸಿ ನಮ್ಮ ಸಮಾಜದ ಕಾಯ೯ದಶಿ೯ ಶ್ರೀಮತಿ ದೀಪಶ್ರೀ ಜೈನ್‌ ವಾಷಿ೯ಕ ವರದಿ ವಾಚಿಸಿದರು. ವಲಯ ನಿದೇ೯ಶಕರಾದ ಶ್ರೀಮತಿ ಸರೋಜಾ ಜಿ.ಜೈನ್‌ರಿಗೆ ಪದಾಧಿಕಾರಿಗಳು  ಸನ್ಮಾನಿಸಿದರು.