ಧೀಮತಿ ಮಹಿಳಾ ಸಮಾಜ ಉಜಿರೆ

ಧೀಮತಿ ಮಹಿಳಾ ಸಮಾಜ ಉಜಿರೆ

prayer thumb
ಆಹಾರೋತ್ಸವ ಕಾರ್ಯಕ್ರಮ
ಧೀಮತಿ ಮಹಿಳಾ ಸಮಾಜ ಉಜಿರೆ ಇದರ ವತಿಯಿಂದ ತುಳುನಾಡಿನ ಸಾಂಪ್ರದಾಯಿಕ ವಿಶಿಷ್ಟ ಖಾದ್ಯಗಳನ್ನು ಪರಿಚಯಿಸುವ ಹಾಗೂ ಅವುಗಳಿಂದ ಆರೋಗ್ಯಕ್ಕೆ ಇರುವ ಪ್ರಯೋಜನಗಳನ್ನು ತಿಳಿಸುವ ಉದ್ದೇಶದಿಂದ ದಿನಾಂಕ 10-8-2024 ರಂದು ಆಟಿ ಆಹಾರ ಕೂಟ ಕಾರ್ಯಕ್ರಮವನ್ನು ನಡೆಸಲಾಯಿತು. ಮಹಿಳಾ ಸಮಾಜದ ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಯಶೋವರ್ಮ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಹಿಳಾ ಸಮಾಜ ದ ಅಧ್ಯಕ್ಷೆ ಡಾ.ರಜತ ಪಿ.ಶೆಟ್ಟಿ ಹಾಗೂ ಜೈನ್ ಮಿಲನ್ ಅಧ್ಯಕ್ಷ ಡಾ.ನವೀನ್ ಕುಮಾರ್ ಜೈನ್ ಸಮತೋಲಿತ ಆಹಾರ ಶೈಲಿಯ ಬಗ್ಗೆ ಮಾಹಿತಿ ನೀಡಿದರು.