ಪದ್ಮಾಂಬ ಮಹಿಳಾ ಸಮಾಜ ದಾವಣಗೆರೆ

ಪದ್ಮಾಂಬ ಮಹಿಳಾ ಸಮಾಜ ದಾವಣಗೆರೆ

prayer thumb

😁 ಜೈ ಜಿನೇಂದ್ರ 🙏 
ಈ ತಿಂಗಳ ಮಾಸಿಕ ಸಭೆ 21/04/26 ನೇ ಮಂಗಳವಾರ ಬೆಳಗ್ಗೆ 11.30 ರಿಂದ D. R. M ಕಾಲೇಜನಲ್ಲಿ ನಡೆಸಲಾಯಿತು . ಮಾಸಿಕ ಸಭೆಯ ಆತಿಥ್ಯ ವನ್ನು ನಮ್ಮ ಪದ್ಮಾಂಬ ಮಹಿಳಾ ಸಮಾಜದ ಸದಸ್ಯರಾದ  ಹಾಗೂ    D.R.M SCIENCE...... ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ರೂಪಾಶ್ರೀ ಪೂರ್ಣಚಂದ್ರ ಅವರು.ವಹಿಸಿಕೊಂಡಿದ್ದರು  ಅವರ ಕಾಲೇಜಿನಲ್ಲಿ ಬಾಟ್ನಿ ಹಾಗೂ ಜಿಯಾಲಜಿ ಮ್ಯೂಸಿಯಂ ಗಳು ನೋಡಲು ತುಂಬಾ ಚೆನ್ನಾಗಿದ್ದವು  ಕಾಲೇಜಿನ ಸಿಬ್ಬಂದಿ ವರ್ಗದವರು ಸೈನ್ಸ್ ವಿಭಾಗದ ಪ್ರತಿಯೊಂದು ಭಾಗಗಳನ್ನು ತುಂಬಾ ಅರ್ಥಪೂರ್ಣವಾಗಿ ತಿಳಿಸಿ ಕೊಟ್ಟರು 
 ಕಾಲೇಜಿನ ಹಚ್ಚಹಸಿರಾದ ಗಿಡಮರಗಳು ತಂಪು ವಾತಾವರಣ ಸೃಷ್ಟಿ ಮಾಡಿದ್ದುಈ ಬಿಸಿಲಲ್ಲಿ ಸಮಾಧಾನ ತಂದುಕೊಟ್ಟಿತು ಕಾರ್ಯಕ್ರಮ ಮುಗಿದ ನಂತರ ಊಟದ ವ್ಯವಸ್ಥೆ ಕೂಡ ತುಂಬಾ ಅಚ್ಚುಕಟ್ಟಾಗಿ ಮಾಡಿದ್ದರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟ 
 ಶ್ರೀಮತಿ ರೂಪಶ್ರೀ ಪೂರ್ಣಚಂದ್ರ ಮೇಡಂ ಅವರಿಗೆ ನಮ್ಮ ಸಮಾಜದ ವತಿಯಿಂದ ತುಂಬು ಹೃದಯದ ಧನ್ಯವಾದಗಳು 

ಧನ್ಯವಾದಗಳು🙏
 ಪದ್ಮಾಂಬ ಮಹಿಳಾ ಸಮಾಜ ದಾವಣಗೆರೆ  🏳️‍🌈
🌷🪷🌷🪷🌷🪷🌷