ಪದ್ಮಾವತಿ ಮಹಿಳಾಮಂಡಲದ ವತಿಯಿಂದ ಇವತ್ತು ಸ್ವಯಂಬು ಸ್ತೋತ್ರ ಪಠಣೆಯ  ಸ್ಪರ್ಧೆ

ಪದ್ಮಾವತಿ ಮಹಿಳಾಮಂಡಲದ ವತಿಯಿಂದ ಇವತ್ತು ಸ್ವಯಂಬು ಸ್ತೋತ್ರ ಪಠಣೆಯ  ಸ್ಪರ್ಧೆ

prayer thumb
ಪದ್ಮಾವತಿ ಮಹಿಳಾಮಂಡಲದ ವತಿಯಿಂದ ಇವತ್ತು ಸ್ವಯಂಬು ಸ್ತೋತ್ರ ಪಠಣೆಯ  ಸ್ಪರ್ಧೆಯನ್ನು ಹುಬ್ಬಳ್ಳಿಯ ಎಲ್ಲಾ ಮಹಿಳಾ ಮಂಡಳದ ಸದಸ್ಯರಿಗೆ ಏರ್ಪಡಿಸಲಾಗಿತ್ತು ಎಲ್ಲಾ ಸದಸ್ಯರು ಉತ್ಸಾಹದಿಂದ ಭಾಗವಹಿಸಿದ್ದರು ಇದರಲ್ಲಿ ಸ್ವರೂಪ ಉಮಚಗಿ ಮೊದಲನೇ ಬಹುಮಾನ ಚಂದನ ಬಿಳಿಗಿ ಎರಡನೇ ಬಹುಮಾನ ಸುಜಾತ ಗುಗ್ಗರಿ ಮೂರನೇ ಬಹುಮಾನ ಮತ್ತು ಸುಮನ್ ಬೀಳಗಿ ಜ್ಯೋತಿ ನೆಲವಿಗಿ ಇವರು ಸಮಾಧಾನಕರ ಬಹುಮಾನವನ್ನು ತೆಗೆದುಕೊಂಡಿರುತ್ತಾರೆ