ಬೆಳಗಾವಿ ನಗರದ ಮಧ್ಯದಲ್ಲಿಯೇ ಇರುವ ಶ್ರೀ ಮಾರುತಿ ಮಂದಿರ ದ ಹತ್ತಿರ ಸರ್ವ ಮಹಿಳೆಯರೊಂದಿಗೆ 80ನೆಯ ಸ್ವಾತಂತ್ರ್ಯೋತ್ಸವ

ಎಲ್ಲರಿಗೂ ಜೈ ಜಿನೇಂದ್ರ
ನಾನು ಪದ್ಮಜಾ ಪಾಟೀಲ್ ಅಮನಾಜಿ ಇವತ್ತಿನ ದಿನ ಸ್ವತಂತ್ರೋತ್ಸವದ 80ನೇ ವರ್ಷವಾಗಿದೆ ಸತ್ಯ ಶಾಂತಿ ಯ ತತ್ವವನ್ನು ಎತ್ತಿ ಹಿಡಿಯುವಂತ ನಮ್ಮ ಭಾರತ ದೇಶದ ಧ್ವಜದಲ್ಲಿಯ ತಿರಂಗ ಧ್ವಜವನ್ನು ಬೆಳಗಾವಿ ನಗರದ ಮಧ್ಯದಲ್ಲಿಯೇ ಇರುವ ಶ್ರೀ ಮಾರುತಿ ಮಂದಿರ ದ ಹತ್ತಿರ ಸರ್ವ ಮಹಿಳೆಯರೊಂದಿಗೆ ನಮ್ಮ ಧರ್ಮದ ತತ್ವವನ್ನು ಸಾರುತ್ತ ಭರತ ಚಕ್ರವರ್ತಿಯ ಹೆಸರನ್ನು ಹೊಂದಿದಂತ ನಮ್ಮ ಭಾರತ ದೇಶಕ್ಕೆ ನಮಿಸುತ್ತ ಜೈನ ಧರ್ಮದ ಆಹಿಂಸೆಯ ತತ್ವವನ್ನು ಸಾರುತ್ತ ಪುರುಷರು ಹಾಗೂ ಮಹಿಳೆಯರೊಂದಿಗೆ ಧ್ವಜಾರೋಹಣವನ್ನು ಅತಿ ಹರ್ಷ ಪೂರ್ವಕವಾಗಿ ಉಲ್ಲಾಸದೊಂದಿಗೆ ನೆರವೇರಿಸಲಾಯಿತು ಎಲ್ಲರಿಗೂ 80ನೆಯ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು ಜೈ ಹಿಂದ ಜೈ ಜಿನೇಂದ್ರ,