ಬ್ರಾಹ್ಮಿ ಜೈನ ಮಹಿಳಾ ಸಮಾಜ ವೇಣೂರು. - ಆಹಾರೋತ್ಸವ
ಬ್ರಾಹ್ಮಿ ಜೈನ ಮಹಿಳಾ ಸಮಾಜ ವೇಣೂರು. - ಆಹಾರೋತ್ಸವ
ದಿನಾಂಕ 26.07.2025ನೇ ಆದಿತ್ಯವಾರ ಆಹಾರೋತ್ಸವ ಜರುಗಿತು. ಈ ಸಮಾರಂಭದಲ್ಲಿ ಬ್ರಾಹ್ಮಿ ಜೈನ ಮಹಿಳಾ ಸಮಾಜದ ಸದಸ್ಯರು ಆಟಿ ತಿಂಗಳ ತುಳುನಾಡ ಸಂಸ್ಕೃತಿಯ ಸಾಂಪ್ರದಾಯಿಕ ಸುಮಾರು 55 ಬಗೆಯ ತಿಂಡಿ ತಿನಿಸುಗಳನ್ನು ತಾವೇ ತಯಾರಿಸಿ ಕಾಯ೯ಕ್ರಮಕ್ಕೆ ಬಂದ ವೇಣೂರಿನ ಶ್ರಾವಕ- ಶ್ರಾವಕಿಯರಿಗೆ ಉಣ ಬಡಿಸಿ ಉಪಚರಿಸಿದರು. ಈ ಕಾಯ೯ಕ್ರಮದಲ್ಲಿ ಬ್ರಾಹ್ಮಿ ಜೈನ ಮಹಿಳಾ ಸಮಾಜದ ಸವ೯ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡಿರುತ್ತಾರೆ.