ಬ್ರಾಹ್ಮೀ ಜೈನ ಮಹಿಳಾ ಸಮಾಜ, ವೇಣೂರು

ಬ್ರಾಹ್ಮೀ ಜೈನ ಮಹಿಳಾ ಸಮಾಜ, ವೇಣೂರು

prayer thumb
ದಿನಾಂಕ 28.02.2026ನೇ ಶನಿವಾರ ಭ|ಶ್ರೀ ಬಾಹುಬಲಿ ಸ್ವಾಮಿ ಬೆಟ್ಟದ ರಥೋತ್ಸವದ ಪ್ರಯುಕ್ತ ಪೂವ೯ಭಾವಿಯಾಗಿ ಸ್ವಚ್ಚತಾ ಕಾಯ೯ಕ್ರಮದಲ್ಲಿ ಬ್ರಾಹ್ಮೀ ಸಮಾಜದ ಸದಸ್ಯರು ಭಾಗವಹಿಸಿದರು.