ಬ್ರಾಹ್ಮೀ ಜೈನ ಮಹಿಳಾ ಸಮಾಜ ವೇಣೂರು ಕಾಯ೯ಕ್ರಮ 1: ದಿನಾಂಕ 13.09.2025ನೇ ಶನಿವಾರ ಶ್ರೀರತ್ನತ್ರಯ ತೀಥ೯ಕ್ಷೇತ್ರ ಬೆಳ್ತಂಗಡಿಯಲ್ಲಿ ಪರಮ ಪೂಜ್ಯ ಸ್ವಸ್ತಿಶ್ರೀ ಚಾರುಕೀತಿ೯ ಭಟ್ಟಾರಕ ಪಟ್ಟಾಚಾಯ೯ವಯ೯ ಮಹಾಸ್ವಾಮೀಜಿ ಶ್ರೀ ಜೈನ ಮಠ ಶ್ರವಣಬೆಳಗೊಳ ಇವರ ಪುರಪ್ರವೇಶ ಕಾಯ೯ಕ್ರಮದಲ್ಲಿ ನಮ್ಮ ಮಹಿಳಾ ಸಂಘದ ಸದಸ್ಯರು ಭಾಗವಹಿಸಿದ್ದರು.