ಬ್ರಾಹ್ಮೀ ಜೈನ ಮಹಿಳಾ ಸಮಾಜ ವೇಣೂರು

ಬ್ರಾಹ್ಮೀ ಜೈನ ಮಹಿಳಾ ಸಮಾಜ ವೇಣೂರು

prayer thumb
ಬ್ರಾಹ್ಮೀ ಜೈನ ಮಹಿಳಾ ಸಮಾಜ ವೇಣೂರು                                                  
ದಿನಾಂಕ : 26.08.2026   ಆದಿತ್ಯವಾರದಂದು ವೇಣೂರಿನ  ಭರತೇಶ ಸಭಾಭವನದಲ್ಲಿ  ಜೈನ್‌ ಮಿಲನ್‌ ಮಾಸಿಕ ಸಭೆ ಮತ್ತು ಆಹಾರೋತ್ಸವ ಜರುಗಿತು ಈ ಆಹಾರೋತ್ಸವದಲ್ಲಿ ನಮ್ಮ ಬ್ರಾಹ್ಮೀ ಜೈನ ಸಮಾಜದ ಸದಸ್ಯರು ತುಳುನಾಡಿನ ಸಾಂಪ್ರದಾಯಿಕ ತಿನಿಸುಗಳನ್ನು ಸುಮಾರು 50 ಬಗೆಯ ತಿಂಡಿಗಳನ್ನು ತಮ್ಮ ಮನೆಯಲ್ಲೇ ತಯಾರಿಸಿ ಬಂದ ಶ್ರಾವಕ- ಶ್ರಾವಕಿಯರಿಗೆ  ಉಣಬಡಿಸಿದರು ಈ ಕಾಯ೯ಕ್ರಮದಲ್ಲಿ  ಬ್ರಾಹ್ಮೀ ಸಮಾಜದ ಸದಸ್ಯರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು