ಬ್ರಾಹ್ಮೀ ಜೈನ ಮಹಿಳಾ ಸಮಾಜ ವೇಣೂರು
ಬ್ರಾಹ್ಮೀ ಜೈನ ಮಹಿಳಾ ಸಮಾಜ ವೇಣೂರು
ಬ್ರಾಹ್ಮೀ ಜೈನ ಮಹಿಳಾ ಸಮಾಜ ವೇಣೂರು ದಿನಾಂಕ 15.08.2026ನೇ ಶನಿವಾರ ಭಾರತೀಯರಾದ ನಮಗೆ ಮಹತ್ವದ ದಿನವಾಗಿದೆ ಅಂದು ನಮ್ಮ ವೇಣೂರು ಬ್ರಾಹ್ಮೀ ಜೈನ ಮಹಿಳಾ ಸಮಾಜದ ವತಿಯಿಂದ ವೇಣೂರು ಯಾತ್ರಿನಿವಾಸದ ಬಳಿ ಧ್ವಜಾರೋಹಣ ನಡೆಸಲಾಯಿತು. ಬ್ರಾಹ್ಮೀ ಸಮಾಜದ ಅಧ್ಕ್ಷಕ್ಷರಾದ ಶ್ರೀಮತಿ ಸುನೀತಾ ಶಾಂತಿಪ್ರಸಾದ್ ಧ್ವಜಾರೋಹಣ ಗೈದರು ಸದಸ್ಯರೆಲ್ಲರೂ ಧ್ವಜಕ್ಕೆ ವಂದಿಸಿ ಗೌರವಿಸಿ ರಾಷ್ಟ್ರಗೀತೆಯನ್ನು ಹಾಡಿದೆವು. ನಂತರ ಸಭೆಯಲ್ಲಿ ಸಿಹಿ ಹ
ಂಚಲ್ದಾಯಿತು.ಸದಸ್ಯರೆಲ್ಲರೂ ದೇಶಭಕ್ತಿಗೀತೆಯನ್ನು ಹಾಡಿದರು ಮತ್ತು ನಮ್ಮ ದೇಶದ 80ನೇ ವಷ೯ದ ಸ್ವಾತಂತ್ರೈೋತ್ಸವದ ಸವಿನೆನಪಿಗಾಗಿ ವೇಣೂರು ಕಲ್ಲು ಬಸದಿ ಶ್ರೀ ಶಾಂತಿನಾಥ ಸ್ವಾಮಿ ಸನ್ನಿಧಿಯಲ್ಲಿ ಗಿಡವನ್ನು ನೆಡಲಾಯಿತು.
ಂಚಲ್ದಾಯಿತು.ಸದಸ್ಯರೆಲ್ಲರೂ ದೇಶಭಕ್ತಿಗೀತೆಯನ್ನು ಹಾಡಿದರು ಮತ್ತು ನಮ್ಮ ದೇಶದ 80ನೇ ವಷ೯ದ ಸ್ವಾತಂತ್ರೈೋತ್ಸವದ ಸವಿನೆನಪಿಗಾಗಿ ವೇಣೂರು ಕಲ್ಲು ಬಸದಿ ಶ್ರೀ ಶಾಂತಿನಾಥ ಸ್ವಾಮಿ ಸನ್ನಿಧಿಯಲ್ಲಿ ಗಿಡವನ್ನು ನೆಡಲಾಯಿತು.