ಬ್ರಾಹ್ಮೀ ಜೈನ ಮಹಿಳಾ ಸಮಾಜ ವೇಣೂರು ದಿನಾಂಕ: 20.09.2026ನೇ ಆದಿತ್ಯವಾರ
ಬ್ರಾಹ್ಮೀ ಜೈನ ಮಹಿಳಾ ಸಮಾಜ ವೇಣೂರು ದಿನಾಂಕ: 20.09.2026ನೇ ಆದಿತ್ಯವಾರ
ಬ್ರಾಹ್ಮೀ ಜೈನ ಮಹಿಳಾ ಸಮಾಜ ವೇಣೂರು
ದಿನಾಂಕ: 20.09.2026ನೇ ಆದಿತ್ಯವಾರ ದಶಲಕ್ಷಣ ಮಹಾಪವ೯ದ ಪ್ರಯುಕ್ತ ವೇಣೂರು ಕಲ್ಲು ಬಸದಿ ಶ್ರೀ ಶಾಂತಿನಾಥ ಸ್ವಾಮಿ ಸನ್ನಿಧಿಯಲ್ಲಿ ಅಷ್ಟವಿಧಾಚ೯ನೆ ಪೂಜೆ ನಡೆಯಿತು ಈ ಪೂಜಾ ಕಾಯ೯ದಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು ಹಾಗೂ ನಮ್ಮ ಬ್ರಾಹ್ಮೀ ಜೈನ ಮಹಿಳಾ ಸಮಾಜದ ಸದಸ್ಯರು ಕೂಡಾ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು