ಬ್ರಾಹ್ಮೀ ಮಹಿಳಾ ಸಮಾಜ ವೇಣೂರು

ಬ್ರಾಹ್ಮೀ ಮಹಿಳಾ ಸಮಾಜ ವೇಣೂರು

prayer thumb
ಬ್ರಾಹ್ಮೀ ಮಹಿಳಾ ಸಮಾಜ ವೇಣೂರು. ದಿನಾಂಕ 30.03.2026ರ ಮಹಾವೀರ ಜಯಂತಿಯಂದು ಅಷ್ಟವಿಧಾಚ೯ನೆ  ಪೂಜೆಯಲ್ಲಿ ಮತ್ತು ಅಷ್ಟವಿಧಾಚ೯ನೆ ಪೂಜಾ ಮಂತ್ರ ಪಠಣೆಯಲ್ಲಿ ಹಾಗೂ ಮಹಾವೀರ ಸ್ವಾಮಿಯ ಅಭಿಷೇಕದ ವಿವಿಧ ದ್ರವ್ಯಗಳನ್ನು ವಹಿಸಿಕೊಂಡು ಹಾಗೂ ಮಧ್ಯಾಹ್ನದ ಸಂಘ ಸಂತಪ೯ಣೆಯಲ್ಲಿ  ಸಹಕಾರ ನೀಡಿ ನಮ್ಮ ಸಮಾಜದ ಸದಸ್ಯರೆಲ್ಲರೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.