ವೀರರಾಣಿ ಅಬ್ಬಕ್ಕ ಮಹಿಳಾ ಸಂಘ ಮಂಗಳೂರು
ವೀರರಾಣಿ ಅಬ್ಬಕ್ಕ ಮಹಿಳಾ ಸಂಘ ಮಂಗಳೂರು
ಜೈ ಜಿನೇಂದ್ರ
ವೀರರಾಣಿ ಅಬ್ಬಕ್ಕ ಮಹಿಳಾ ಸಂಘ ಮಂಗಳೂರು
ದಿನಾಂಕ 1.7.2026 ರಿಂದ 7.7.2026 ವನಮಹೋತ್ಸವದ ವಾರ. ನಾವು ನಮ್ಮ ಸಂಘದ ವತಿಯಿಂದ ಮಂಗಳೂರು ಜೈನ್ ಮಿಲನ್ ಮತ್ತು ಜೈನ್ ಬೋರ್ಡಿಂಗ್ ಸಹಯೋಗದೊಂದಿಗೆ ಬೋರ್ಡಿಂಗ್ ಆವರಣದಲ್ಲಿ ಉಪಯುಕ್ತ ಗಿಡಗಳನ್ನು ನೆಡುವುದರ ಮೂಲಕ ದಿನಾಂಕ 7.7.2026 ರಂದು ವನಮಹೋತ್ಸವ ಆಚರಿಸಿದ್ದೇವೆ. ನಮ್ಮ ಸಂಘದ ಸುಮಾರು 30 ಜನ ಮಹಿಳೆಯರು ಭಾಗವಹಿಸಿದರು.