ಶಾಂತಿನಾಥ ಮಹಿಳಾ ಸಮಾಜ
ಶಾಂತಿನಾಥ ಮಹಿಳಾ ಸಮಾಜ
🌸 ಜೈ ಜಿನೇಂದ್ರ! 🙏🏻 🌸
ಮಹಾವೀರ ಜಯಂತಿ ಯ ಪ್ರಯುಕ್ತ ಕಾರ್ಯಕ್ರಮ
📅 ದಿನಾಂಕ: ಮಾರ್ಚ್ 21
⏰ಸಮಯ sharp 2 pm to 2.30)
🏛 ಆಯೋಜನೆ: ದಿಗಂಬರ ಜೈನ್ ಸಮಾಜ ದ ಸಹಕಾರದೊಂದಿಗೆ ಶಾಂತಿನಾಥ ಮಹಿಳಾ ಸಮಾಜ ದ ನೇತೃತ್ವದಲ್ಲಿ
ಸ್ಥಳ :- ಶಾಂತಿನಾಥ ಸಾಂಸೃತಿಕ ಭವನ
ಹಿರಿಯರಿಗಾಗಿ:
✨ ಮಹಾವೀರಾಷ್ಟಕ ಸ್ತೋತ್ರ ಕಂಠಪಾಠ. 2.30 pm
📝 ಜೈನ್ ಕ್ವಿಜ್ ಪ್ರಶ್ನೆ ಪತ್ರಿಕೆ ಗೆ ಉತ್ತರ ಬರೆಯುವುದು 3 pm
ಮನೋರಂಜನಾ ಆಟೋಟ ಸ್ಪರ್ಧೆ ( ಸರ್ವ ಜೈನ ಭಾಂಧವರಿಗೆ)
ಮಕ್ಕಳಿಗಾಗಿ:
🎨 ಚಿತ್ರ-ಜೋಡಿಸುವ ಸ್ಪರ್ಧೆ – ನಮ್ಮ ಹುಬ್ಬಳ್ಳಿಯ ಮೂಲ ಸ್ವಾಮಿ ಜೀವನದ ಕುರಿತು!
(ತಂದೆ–ತಾಯಿ ಹೆಸರು, ಹುಟ್ಟಿದ ಊರು, ಮೋಕ್ಷ ಪಡೆದ ಊರು & ಇತರೆ ವಿವರಗಳನ್ನು ಚಿತ್ರಗಳು ಹೊಂದಿಸುವುದು) 4pm
ಸಮಾಜದ ಎಲ್ಲ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ವಿನಂತಿ 💖
ಪ್ರಾಯೋಜಕರು :-ದಿಗಂಬರ ಜೈನ ಸಮಾಜ ಹುಬ್ಬಳ್ಳಿ