ಶಾಂತಿನಾಥ ಮಹಿಳಾ ಸಮಾಜದ ನಿಕಟ ಪೂರ್ವ ಅಧ್ಯಕ್ಷೆ ಶ್ರೀಮತಿ.ಸುಜಾತಾ ಗುಗ್ಗರಿ ಇವರಿಂದ ಈಗಿನ ಹೊಸ ಅಧ್ಯಕ್ಷೆ ಶ್ರೀಮತಿ.ಮೀನಾ ಬಾಗಿ ಇವರಿಗೆ ದಿ.5-6-2026 ರಂದು ಅಧಿಕಾರ ಹಸ್ತಾಂತರ

ಶಾಂತಿನಾಥ ಮಹಿಳಾ ಸಮಾಜದ ನಿಕಟ ಪೂರ್ವ ಅಧ್ಯಕ್ಷೆ ಶ್ರೀಮತಿ.ಸುಜಾತಾ ಗುಗ್ಗರಿ ಇವರಿಂದ ಈಗಿನ ಹೊಸ ಅಧ್ಯಕ್ಷೆ ಶ್ರೀಮತಿ.ಮೀನಾ ಬಾಗಿ ಇವರಿಗೆ ದಿ.5-6-2026 ರಂದು ಅಧಿಕಾರ ಹಸ್ತಾಂತರದ ಸಂಭ್ರಮ.
****
ಈ ದಿನ ಸುಶೋಭಿತ ಅಧಿಕಾರ ಹಸ್ತಾಂತರ ಕಾರ್ಯಕ್ರಮ
ತುಂಬ ವಿಜೃಂಭಣೆಯ ಕಂಡಿತು;
ಎಲ್ಲರ ಮುಖದ ಮೇಲೆ ಮಂದಹಾಸ ಮೂಡಿ, ಕಾತುರದಿ
ಕಾಯುತಿತ್ತು ಮುಂದಿನ ಕಾರ್ಯಕ್ರಮವ ಸರ್ವರ ಮನ;
ಅಮ್ಮನವರ ಭಕ್ತಿಪರ ಹಾಡನ್ನ ಸುಶ್ರಾವ್ಯವಾಗಿ ಹಾಡಿದರು
ಶ್ರೀಮತಿ ಚಂದನ;
ಎಲ್ಲರೊಟ್ಟಿಗೆ ಕುವೆಂಪು ಅವರ ಗೀತೆ ಜಯ ಭಾರತ ಜನನಿ ಯ ತನುಜಾತೆ - ಶ್ರೀಮತಿ. ಚೇಳನಾ ರಾಜಮಾನೆ ಅವರಿಂ
ದ ಕಾರ್ಯಕ್ರಮಗಳ ನಿರೂಪಣೆ. ಅತಿಥಿಗಳಾದ ಪ್ರಭಾ (ಮಠ)ರವರ ಆಗಮನ, ನಿಕಟ ಪೂರ್ವ ಅಧ್ಯಕ್ಷರಾದ ಶ್ರೀಮತಿ. ಸುಜಾತಾ ಗುಗ್ಗರಿ, ಈಗಿನ ಅಧ್ಯಕ್ಷರಾದ ಶ್ರೀಮತಿ ಮೀನಾ ಬಾಗಿಯವರು, ಹಾಗೂ ಉಪಾಧ್ಯಕ್ಷರ ಉಪಸ್ಥಿತಿ ನೋಡಲು ಇದೊಂದು ಸುಂದರ ಕ್ಷಣ. ಅತಿಥಿಗಳಿಂದ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಗಿಡದ ಸಸಿಗೆ ನೀರುಣಿಸಿದ
ರು.ಅತ್ಯಂತ ಸುಂದರ ಕ್ಷಣವೆಂದರೆ ಮೊದಲು ಅತಿಥಿಗಳಿಗೆ
ಸನ್ಮಾನ, ನಿಕಟ ಪೂರ್ವ ಅಧ್ಯಕ್ಷರಿಗೆ ಸನ್ಮಾನ, ಹೊಸ
ಅಧ್ಯಕ್ಷರಿಗೆ ಸನ್ಮಾನವು ವೀಕ್ಷಕರ ಮನದುಂಬಿದ ಕ್ಷಣ;
ಜೈನ್ ಮಿಲನ್ ಅಧ್ಯಕ್ಷರಿಗೆ ಸನ್ಮಾನ ನಡೆಯಿತು
ಬಹಳ ಉತ್ಸುಕತೆಯಿಂದ ಮಾತನಾಡಿದ ಅತಿಥಿ ಗಳು, ತಮ್ಮ ಅನುಭವವನ್ನ ಹಂಚಿಕೊಂಡರು. ನಾವು ವಯಸ್ಸನ್ನು ನೋಡದೇ ಕಾರ್ಯಕ್ರಮಗಳಿಗೆ ಹಾಜರಾಗಿ ವಿಷಯಗಳನ್ನರಿಯಬೇಕೆಂದು ಹೇಳಿದರು. ಶ್ರೀಮತಿ. ಸುಜಾತಾ ಗುಗ್ಗರಿ ಅವರು ಅವರ ಅಧಿಕಾರ ವಧಿಯಲ್ಲಿ ನಡೆದ ಕಾರ್ಯಕಲಾಪಗಳ ಬಗ್ಗೆ ತಿಳಿಯಪಡಿಸಿದರು. ಶ್ರೀಮತಿ.ಮೀನಾ ಬಾಗಿಯವರು ಎಲ್ಲರಲ್ಲಿ ವಿನಂತಿಸಿ ನಾವೆಲ್ಲರೂ ಸಮಾಜದ ಉಪಯುಕ್ತತೆಯ ನರಿವ ವಿಷಯವ ತೆಗೆದುಕೊಂಡು ಕೆಲಸ ಮಾಡೋಣ ಇಲ್ಲಿ ಎಲ್ಲರಿಗೂ ಮುಕ್ತ ಅವಕಾಶವಿದೆ ಎಂದು ತುಂಬಾ ಮನ ದಾಳದ ಮಾತನ್ನಾಡಿದರು. ನಾವೆಲ್ಲ ಸಮಾಜದ ಒಳಿತನ್ನ, ಸರ್ವ ಬಾಂಧವರ ಅಪೇಕ್ಷೆಯನ್ನ ಅರಿತು ಮುಂದುವರಿ ಯೋಣವೆಂದು ಎಂದು ತಮ್ಮ ಮನದಾಳದ ಮಾತನ್ನ
ಆಡಿದ್ದು ಇಡೀ ಕಾರ್ಯಕ್ರಮಕ್ಕೆ ಶೋಭೆ ತಂದಿತ್ತು.
ಕೊನೆಗೆ ಜೈನ ಗೀತೆಯೊಂದಿಗೆ ಕಾರ್ಯಕ್ರಮ ಕೊನೆ
ಗೊಂಡಿತು. ಪ್ರಭಾವತಿ ಮುತ್ತೀನ.