ಶ್ರೀ ಶಾಂತಿನಾಥ ಮಹಿಳಾ ಸಮಾಜ ಹುಬ್ಬಳ್ಳಿ

ಶ್ರೀ ಶಾಂತಿನಾಥ ಮಹಿಳಾ ಸಮಾಜ ಹುಬ್ಬಳ್ಳಿ

prayer thumb

ಶ್ರೀ ಶಾಂತಿನಾಥ ಮಹಿಳಾ ಸಮಾಜ ಹುಬ್ಬಳ್ಳಿ    
ದಿನಾಂಕ 15-3-2026 ರಂದು ಮಹಿಳಾ ಸಮಾಜದ ಮಾಸಿಕ ಸಭೆ ಹಾಗೂ ಮಹಿಳಾ ದಿನಾಚರಣೆಯ ಅಂಗವಾಗಿ ಕಾರ್ಯಕ್ರಮ ನಡೆಸಲಾಯಿತು.ಮುಖ್ಯ ಅತಿಥಿಯಾಗಿ  1)Dr. Megha Annigeri ( E.N.T. Specialist ಬಂದಿದ್ದರು.ಅವರು ಕಿವಿ, ಮೂಗುಮತ್ತು ಗಂಟಲಿನ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು.
2- R.B.L. Bank clerk Smt. Ratna Upadhaya ಅವರಿಗೂ ಆಹ್ವಾನ ಮಾಡಲಾಗಿತ್ತು.ಇವರು 28 years ನಿಂದ R.B.L Bank ನಲ್ಲಿ ಉತ್ತಮ ಸೇವೆ ಮಾಡುತ್ತಿದ್ದಾರೆ.
3)Smt. Vijayalaxmi Gongadi ಅವರು Jainology distinction pass ಮಾಡಿದವರಿಗೂ ಆಹ್ವಾನಿಸಿದ್ದೆವು.
ನಿರೂಪಣಿ Smt. Chelana Rajamane ಮಾಡಿದರು. ಕಾರ್ಯಕ್ರಮ ಯಶಸ್ವಿ ಆಯಿತು.

ಕಾರ್ಯಕ್ರಮ ವರದಿ :- ಶ್ರೀಮತಿ ಸುಜಾತಾ ಗುಗ್ಗರಿ.